Ad imageAd image

ಕರ್ನಾಟಕ ದಲಿತ ಪ್ಯಾಂಥಾರ್ಸ್ ಸಂಘಟನೆ ವತಿಯಿಂದ ಚಿಕ್ಕೋಡಿ ಘಟಕದ ಮಹತ್ವದ ಸಭೆ.

Bharath Vaibhav
ಕರ್ನಾಟಕ ದಲಿತ ಪ್ಯಾಂಥಾರ್ಸ್ ಸಂಘಟನೆ ವತಿಯಿಂದ ಚಿಕ್ಕೋಡಿ ಘಟಕದ ಮಹತ್ವದ ಸಭೆ.
WhatsApp Group Join Now
Telegram Group Join Now

ಚಿಕ್ಕೋಡಿ :-ನಿನ್ನೆ ಕರ್ನಾಟಕ ದಲಿತ್ ಪ್ಯಾಂಥರ್ಸ್ ಸಂಘಟನೆಯ ಕರ್ನಾಟಕ ರಾಜ್ಯ ಸಂಸ್ಥಾಪಕ ಅಧ್ಯಕ್ಷರಾದ ರಮೇಶ್ ಹರಿಜನ್ ಇವರ ನೇತೃತ್ವದಲ್ಲಿ ಚಿಕ್ಕೋಡಿ ಪ್ರವಾಸಿ ಮಂದಿರದಲ್ಲಿ ಘಟಕದ ಎಲ್ಲ ಸದಸ್ಯರ ವಿಷಯಗಳನ್ನು ಕುರಿತು ಮಹತ್ವದ ಸಭೆ.

ಈ ಸಭೆಯಲ್ಲಿ ಆಕಸ್ಮಿಕವಾಗಿ ಆಗಮಿಸಿದ ಹುಬ್ಬಳ್ಳಿ ಪೂರ್ವ ಮಾಜಿ ಶಾಸಕರಾದ ಶ್ರೀ ವೀರಭದ್ರ ಹಾಲಹರವಿ ಇವರು ದಲಿತ್ ಪ್ಯಾಂಥರ್ಸ್ ಸಂಘಟನೆಯನ್ನು ಉದ್ದೇಶಿಸಿ ಹಲವು ಮಹತ್ವದ ನುಡಿಗಳನ್ನು ನುಡಿದರು.

ಈ ಸಂಘಟನೆ ಕೆಲವು ವರ್ಷಗಳಿಂದ ಹಲವು ಘಟಕಗಳಲ್ಲಿ ಬೆಳೆದು ಒಳ್ಳೆ ಕಾರ್ಯವನ್ನು ಮಾಡುತ್ತಿದೆ ಇದೇ ರೀತಿಯಾಗಿ ಬಸವ ತತ್ವ ಅಂಬೇಡ್ಕರ್ ಅವರ ಯಾವುದೇ ದ್ವೇಷವಿಲ್ಲದ ಜಗತ್ತಿಗಾಗಿ ಮಡದಿರುವ ಶ್ರಮ ಮತ್ತು ಸಂವಿಧಾನ ಇವೆಲ್ಲ ವಿಷಯಗಳನ್ನು ಅರ್ತಿಸಿ ಮುಂದಿನ ದಿನಮಾನಗಳಲ್ಲಿ ಈ ಸಂಘಟನೆ ಇದೇ ರೀತಿಯಾಗಿ ಮತ್ತೆ ಬೆಳೆಯಲು ಹರಿಸಿದರು.

ಈ ಸಭೆಯ ಸಂದರ್ಭದಲ್ಲಿ ,ಸಂಜು ಹೊಸಮನಿ ರಾಜ್ಯ ಗೌರವಾಧ್ಯಕ್ಷರು, ಅನಿಲ್ ಢಾನೆ, ಶಿವಾನಂದ ಮಾದರ್ ಡಿ ಎಸ್ ಎಸ್ ಜಿಲ್ಲಾ ಅಧ್ಯಕ್ಷರು, ಮಹಾದೇವ್ ಮಕ್ಕಳಗೇರಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಸದ್ಗುರು ಕಾಂಬಳೆ, ನಿವೃತ್ತಿ ವಡ್ಡರ್, ದೀಪಕ್ ಕಾಂಬಳೆ, ಗಜೇಂದ್ರ ಮಾಹಾರಾಜ್, ನೂರಾರು ಸದಸ್ಯರ ಉಪಸ್ಥಿತಿಯಲ್ಲಿ ಈ ಸಭೆ ಕಾರ್ಯ ನಡೆಯಿತು.

ವರದಿ:- ರಾಜು ಮುಂಡೆ 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!