ಅಥಣಿ: ರಕ್ಷಣಾ ವೇದಿಕೆ ಬಳಗದವರು ಹಾಗೂ ಪತ್ರಕರ್ತರು ರೈತರಿಗೆ ಬೆಂಬಲ ನೀಡುವುದರ ಜೊತೆಗೆ ಕಬ್ಬು ಹಿಡಿದು ಚೆನ್ನಮ್ಮ ಸರ್ಕಲ ವರಿಗೆ ಹೋರಾಟ ನಡೆಸಿದರು.

ನಮ್ಮ ರೈತರಿಗೆ ಬೆಂಬಲ ಬೆಲೆ ಸಿಗುವವರೆಗೆ ನಮ್ಮ ಉಗ್ರ ಹೋರಾಟ ಮುಂದುವರಿಯುದಾಗಿ ಹಸಿರು ಸೇನೆಯದ ಅಧ್ಯಕ್ಷರಾದ ಮಾದೇವ ಮಡಿವಾಳ ತಿಳಿಸಿದರು.
ವರದಿ: ರಾಜು ವಾಘಮಾರೆ




