ನಿಪ್ಪಾಣಿ :-ಬೇಡಿಕ್ಯಾಹಾಳ ಗ್ರಾಮದಲ್ಲಿ ನಿನ್ನೆ ಮಂಗಳವಾರ ಸಂತೆಯ ದಿನ ಈ ಸಂತೆಯಲ್ಲಿ ಮಳೆ ಅಬ್ಬರಿಸಿದ್ದು ತರಕಾರಿ ನೀರಲ್ಲಿ ಎಳೆದು ಹೋಗುತ್ತಿರುವದರಿಂದ ಮಾರಾಟಗಾರರ ಪರದಾಟ.
ಇತ್ತೀಚಿನ ದಿನಗಳಲ್ಲಿ ಎಲ್ಲಾ ಕಡೆ ಮಳೆಯ ಅಬ್ಬರ ವರ್ತಿಸುತ್ತಿದ್ದು ಮುಗಿಲು ಒಡೆದಂತೆ ಮಳೆ ಬೀಳುತ್ತಿರುವುದು ದೃಶ್ಯಗಳು ಕಂಡುಬರುತ್ತವೆ.ಅದೇ ರೀತಿ ನಿನ್ನೆ ಬಿದ್ದ ಮಳೆಯಿಂದ ನಿಪ್ಪಾಣಿ ತಾಲೂಕಿನ ಬೇಡಿಕ್ಯಾಹಾಳ ಗ್ರಾಮದ ವಾರದ ಸಂತೆಯಲ್ಲಿ ವ್ಯಾಪಾರಸ್ಥರ ಪರದಾಟ ನೋಡಲಾರದಾಗಿತ್ತು.ಇದೊಂದು ದೃಶ್ಯವನ್ನು ತಾವು ನೋಡಿ ಮುಂದಿನ ಕ್ರಮ ಗ್ರಾಮ ಪಂಚಾಯಿತಿ ಕೈಗೊಳ್ಳಬೇಕಾಗುತ್ತದೆ.
ವರದಿ:- ರಾಜು ಮುಂಡೆ