Ad imageAd image

ಗೋಕಾಕ್ ತಾಲೂಕಿನಲ್ಲಿ ಧಾರಾಕಾರ ಮಳೆ ಹಿನ್ನೆಲೆ,ಯುವಕನ ಹುಚ್ಚಾಟ ಕುಡಿದ ನಿಸೆಯಲ್ಲಿ

Bharath Vaibhav
ಗೋಕಾಕ್ ತಾಲೂಕಿನಲ್ಲಿ ಧಾರಾಕಾರ ಮಳೆ ಹಿನ್ನೆಲೆ,ಯುವಕನ ಹುಚ್ಚಾಟ ಕುಡಿದ ನಿಸೆಯಲ್ಲಿ
WhatsApp Group Join Now
Telegram Group Join Now

ಗೋಕಾಕ್ :-  ಬೆಳಗಾವಿ ಜಿಲ್ಲೆಯಲ್ಲಿ ಮುಂದುವರೆದ ಧಾರಾಕಾರ ಮಳೆ ಹಿನ್ನೆಲೆ
ಗೋಕಾಕ್ ತಾಲೂಕಿನಲ್ಲಿ ಅಪಾಯದ ಮಟ್ಟಮೀರಿ ಹರಿಯುತ್ತಿರುವ ಘಟಪ್ರಭೆ
ಕೊಣ್ಣೂರ ಬಳಿ ತುಂಬಿ ಹರಿಯುತ್ತಿರುವ‌ ನದಿಯಲ್ಲಿ ಯುವಕನ ಹುಚ್ಚಾಟ
ಕುಡಿದ ನಿಸೆಯಲ್ಲಿ ತುಂಬಿ ಹರಿಯುತ್ತಿರುವ ನದಿ ಈಜುವ ಹುಚ್ಚಾಟ

ನದಿ ಮದ್ಯದವರೆಗೂ ಈಜಿ ಹೋಗಿ ಕೊನೆಗೂ ದಡ ಸೇರಿದ ಯುವಕ
ನದಿ ತೀರಕ್ಕೆ ತೆರಳದಂತೆ ಗೋಕಾಕ್ ತಾಲೂಕಾಡಳಿತದ ಆದೇಶ
ಹೊರ ಬರುವಂತೆ ನದಿ ಪಕ್ಕದಲ್ಲಿ ನಿಂತವರಿಂದ ಮನವಿ ಮಾಡಿದರೂ ಡೊಂಟ್ ಕೇರ್

ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಬಳ್ಳಾರಿ ನಾಲೆ

ಗೋಕಾಕ್- ಬೆಳಗಾವಿ ಸಂಪರ್ಕ ಕಲ್ಪಿಸುವ ರಸ್ತೆ ಸಂಪರ್ಕ ಕಡಿತ

ಗೋಕಾಕ್ ತಾಲೂಕಿನ ಅಂಕಲಗಿ ಬಳಿ ರಸ್ತೆ ಸಂಪರ್ಕ ಕಡಿತ

ಹಿಡಕಲ್ ಡ್ಯಾಂನಿಂದ 10 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಹಿನ್ನೆಲೆ

ಗೋಕಾಕ್ ನಗರದ ದನದ ಪೇಟೆಗೆ ಹರಿದು ಬಂದ ನೀರು

ಸ್ಥಳಾಂತರ ಮಾಡಲು ಸಾರ್ವಜನಿಕರಿಗೆ ತಹಸೀಲ್ದಾರ ಮನವಿ

ವರದಿ:-ಮನೋಹರ ಮೆಗೆರಿ 

 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!