ತುಮಕೂರು : ವಿಜಯನಗರ ಜಿಲ್ಲೆ ವ್ಯಾಪ್ತಿಯಲ್ಲಿ ಬರುವ ಶ್ರೀ ಮೈಲಾರಲಿಂಗೇಶ್ವರ ಗ್ರಾಮದಲ್ಲಿ ಇರುವ ಗ್ರಾಮದಲ್ಲಿ ಪ್ರಸಿದ್ಧವಾದ ಏಳು ಕೋಟಿ ಜನ ಭಕ್ತ ಭಕ್ತಾದಿಗಳು ಇರುವ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ದೇವಸ್ಥಾನಕೆ ಬೆಳಗಿನಜಾವ ಶ್ರೀ ಕ್ಷೇತ್ರ ಮೈಲಾರ ಲಿಂಗೇಶ್ವರ ಸ್ವಾಮಿ, ದೇವಸ್ಥಾನದಲ್ಲಿ ಪಾವಗಡ ತಾಲೂಕು ವ್ಯಾಪ್ತಿಯಲ್ಲಿ ಬರುವ ಬಿಕೆಹಳ್ಳಿ ಗ್ರಾಮದ ವಾಸಿಯಾದ ಜಯಶಂಕರ ರೆಡ್ಡಿ ಅವರು ಮತ್ತು ಸ್ನೇಹಿತರು ಅವರೊಂದಿಗೆ ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವರಾದ ರಾಮಲಿಂಗ ರೆಡ್ಡಿ ಮತ್ತು ಅವರು ಕುಟುಂಬದವರ ಪರವಾಗಿ ಜೈ ಶಂಕರ್ ರೆಡ್ಡಿ ಅವರ ಸ್ನೇಹಿತರಿಂದ ಮೈಲಾರ ಗ್ರಾಮಕ್ಕೆ ಭೇಟಿ ನೀಡಿದರು.
ಪ್ರಸಿದ್ಧವಾದ ಮೈಲಾರಲಿಂಗೇಶ್ವರ ದೇವಸ್ಥಾನಕ್ಕೆ ದಿನಾಂಕ, 31/01/25 ಗುರುವಾರ ಬೆಳಿಗ್ಗೆ 8:00 ಸಮಯಕ್ಕೆ ಮೈಲಾರಲಿಂಗೇಶ್ವರ ಸ್ವಾಮಿಯನ್ನು ದರ್ಶನ ಪಡೆದು , ಸಮಯದಲ್ಲಿ ಪಾವಗಡ ಜೈ ಶಂಕರ್ ರೆಡ್ಡಿ ಮತ್ತು ರವೀಂದ್ರ ರೆಡ್ಡಿಯವರು ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವರಾದ ರಾಮಲಿಂಗಾರೆಡ್ಡಿ ಹೆಸರಲ್ಲಿ ಅರ್ಚನೆ ಮಾಡಿಸಿ ಅವರ ಮತ್ತು ರಾಮಲಿಂಗ ರೆಡ್ಡಿ ಕುಟುಂಬ ಸದಸ್ಯರೆಲ್ಲರಿಗೆ ಆರೋಗ್ಯ ಐಶ್ವರ್ಯ ಸುಖ ಶಾಂತಿ ಕೊಡಲೆಂದು ಪ್ರಾರ್ಥನೆ ಮಾಡಲಾಯಿತು . ಈ ಸಮಯದಲ್ಲಿ ಉಪಸ್ಥಿತರಾಗಿದ್ದವರು ಮಂಜುನಾಥ್ ರೆಡ್ಡಿ ಮತ್ತು ಬಿಕೆಹಳ್ಳಿ ಗ್ರಾಮದ ಕೆಲವರು ಗ್ರಾಮಸ್ಥರು ಇದ್ದರು
ವರದಿ : ಶಿವಾನಂದ ಪಾವಗಡ