ಅಥಣಿ: ತಾಲ್ಲೂಕಿನ ಪಾರ್ಥನಹಳ್ಳಿ ಗ್ರಾಮದಲ್ಲಿ ಡಾ!! ಬಾಬು ಜಗಜೀವನರಾಂ ವೃತ್ತದ ಉದ್ಘಾಟನಾ ಸಮಾರಂಭ ಜರುಗಿತು.
ಕಾರ್ಯಕ್ರಮದಲ್ಲಿ ಭಾರತ ರತ್ನ ಹಾಗು ಸಂವಿದಾನ ಶಿಲ್ಪಿ ಡಾ!! ಬಾಬಾಸಾಹೇಬ ಅಂಬೇಡ್ಕರ ರವರ ಹಾಗು ಡಾ!!ಬಾಬು ಜಗಜೀವನರಾಂ ಅವರ್ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿ ವೃತ್ತದ ಉದ್ಘಾಟನಾ ಜರುಗಿತು.
ಹಿರಿಯರಾದ ಎಸ್ ಬಿ ತೇಲಿ, ಮದ್ದನ್ನವರ್ ,ಪುರಸಭೆ ಸದಸ್ಯರಾದ ರಾವಸಾಬ ಐಹೊಳೆ,ವಿಲೀನ ಯಲಮಲ್ಲಿ,ಸಂಘಟನೆ ಮುಖಂಡರಾದ ರಾಜೇಂದ್ರ ಐಹೊಳೆ,ಹನಮಂತ ಅರ್ದಾವೂರ್,ಕುಮಾರ ಗಸ್ತಿ,ರಾಜು ರಾಜಾ೦ಗಳೇ,ಮಂಜು ಹೊಲಿಕಟ್ಟಿ, ಸದಾಶಿವ ದೊಡಮನಿ ,ಸದಾಶಿವ ಮಸಾಳೆ ಹಾಗು ಅರ್ಜುನ್ ಕಾಂಬ್ಳೆ,ಧನಪಾಲ ಕಾಂಬ್ಳೆ, ಗ್ರಾಮದ ಮುಖಂಡರು ಸಮಾಜದ ಹಿರಿಯರು ಯುವಕರು,ತಾಯಂದಿರು ಹಾಜರಿದ್ದರು.