ರಾಯಬಾಗ : ತಾಲೂಕಿನ ಬ್ಯಾಕೋಡ ಗ್ರಾಮದಲ್ಲಿ ಭೀಮ ವಾದ ದಲಿತ ಸಂಘರ್ಷ ಸಮಿತಿ ಶಾಖೆ ಉದ್ಘಾಟನೆ. ಭೀಮವಾದ ದಲಿತ ಸಂಘರ್ಷ ಸಮಿತಿ ರಾಯಬಾಗ ತಾಲೂಕ ಸಮಿತಿ ವತಿಯಿಂದ ರಾಯಬಾಗ್ ತಾಲೂಕಿನ ಬ್ಯಾಕೂಡ ಗ್ರಾಮದಲ್ಲಿ ಗ್ರಾಮ ಶಾಖೆಯನ್ನು ಉದ್ಘಾಟನಾ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಶ್ರೀ ಸಿದ್ದಾರ್ಥ್ ಸಿಂಗೆ ರಾಜ್ ಕೋರ್ ಕಮಿಟಿ ಅಧ್ಯಕ್ಷರು ಶ್ರೀ ಸಂಜೀವ ಕಾಂಬಳೆ ರಾಜ ಸಂಘಟನಾ ಸಂಚಾಲಕರು ಹಾಗೂ ಶ್ರೀ ಪರಶುರಾಮ್ ಟೋನಪೆ ಜಿಲ್ಲಾ ಸಂಚಾಲಕರು ಮಾದೇವ ಇಟ್ಟಕೇರಿ ಜಿಲ್ಲಾ ಸಂಘಟನಾ ಸಂಚಾಲಕರು ಶ್ರೀ ಕಾಮಣ್ಣ ಕಾಂಬಳೆ ತಾಲೂಕ ಸಂಚಾಲಕರು ಶ್ರೀ ಸಚಿನ್ ಗಸ್ತಿ ವಿದ್ಯಾರ್ಥಿ ಒಕ್ಕೂಟ ತಾಲೂಕು ಸಂಚಾಲಕರು ಶ್ರೀ ಸುನಿಲ್ ಕಾಂಬಳೆ ಗ್ರಾಮ ಸಂಚಾಲಕರು ಸುನಿಲ್ ಪೂಜಾರಿ ನಾಗರಾಜ್ ಕಾಂಬಳೆ ಸುಭಾಷ್ ಕಾಂಬಳೆ ಮಹೇಶ್ ಕಾಂಬಳೆ ಸಂದೀಪ್ ಕಾಂಬಳೆ ಲಕ್ಕಪ್ಪ ಕಾಂಬಳೆ ಹಲವಾರು ಕಾರ್ಯಕರ್ತರು ಹಾಗೂ ಮಹಿಳೆಯರು ಭಾಗವಹಿಸಿದ್ದರು.
ವರದಿ ರಾಜು ಮುಂಡೆ