Ad imageAd image

ಮಾತಂಗಿ ಸಮಾಜದಲ್ಲಿ ಹೈ ಮಾಸ್ ಉದ್ಘಾಟನೆ

Bharath Vaibhav
ಮಾತಂಗಿ ಸಮಾಜದಲ್ಲಿ ಹೈ ಮಾಸ್ ಉದ್ಘಾಟನೆ
WhatsApp Group Join Now
Telegram Group Join Now

ಚಿಂಚೋಳಿ: ಕಲ್ಬುರ್ಗಿ ಜಿಲ್ಲೆ ಕಮಲಾಪುರ್ ತಾಲೂಕಿನ ವಿಕೆ. ಸಲ್ಗರ್ ಗ್ರಾಮದಲ್ಲಿ ಮಾತಂಗಿ ಸಮಾಜದಲ್ಲಿ ಆರು ವರ್ಷಗಳ ಕಾಲ ಜಾತ್ರಾ ಮಹೋತ್ಸವವನ್ನು ಹಮ್ಮಿಕೊಂಡಿದ್ದು ಈ ಜಾತ್ರಾ ಮಹೋತ್ಸವದಲ್ಲಿ ಮಾದಿಗ ಸಮಾಜದ ಬಡಾವಣೆಯಲ್ಲಿ ಕಲಬುರ್ಗಿ ಗ್ರಾಮೀಣ ಮತಕ್ಷೇತ್ರದ ಶಾಸಕರಾದ ಬಸವರಾಜ್ ಮತ್ತಿಮೋಡರವರು ಹೈ ಮಾಸಕ ನೀಡಿರುತ್ತಾರೆ ಅದರ ಉದ್ಘಾಟನೆಯನ್ನು ತಾಲೂಕು ಪಂಚಾಯತಿಯ ಮಾಜಿ ಉಪಾಧ್ಯಕ್ಷರಾದ ದೀಪಕ್ ಸಲಗರ್ ಅವರು ಉದ್ಘಾಟಿಸಿದರು ಉದ್ಘಾಟನೆ ಕುರಿತು ಮಾತನಾಡಿದ .

ಈ ಸಂದರ್ಭದಲ್ಲಿ ಮಾತಂಗಿ ಜಾತ್ರಾ ಮಹೋತ್ಸವದ ವಿನೋದ್ ಗಾಜರೆ. ಹನುಮಂತ ಗಾಜರೆ.ಅನೀಲ‌ ಗಾಜರೆ.ಅಣ್ಣಾಪ್ಪ ಗಾಜರೆ.ಅಂಬು ಗಾಜರೆ.ಅಂಬರೀಶ್ ಗಾಜರೆ.ಆದಿ ಗಾಜರೆ.ಆಕಾಶ ಗಾಜರೆ. ಸುನೀಲ್ ಸಲಗರ ಮುಂತಾದವರು ಉಪಸ್ಥಿತಿ ಇದ್ದರು.

ವರದಿ: ಸುನಿಲ್ ಸಲಗರ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!