ಚಿಂಚೋಳಿ:ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಸುಲೇಪೇಟ ಗ್ರಾಮದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಉದ್ಘಾಟಕರಾಗಿ ಡಾ.ಪಂಡಿತ ಬಿ.ಕೆ. ಪ್ರಾಂಶುಪಾಲರು,ಸರಕಾರಿ ಪ್ರಥಮ ದರ್ಜೆ ಕಾಲೇಜು, ಸೇಡಂ ಮುಖ್ಯ ಅತಿಥಿಗಳು : ಡಾ.ಎ.ಜಿ. ಖಾನ್,ನಿವೃತ್ತ ಪ್ರಾಧ್ಯಾಪಕರು ಸಮಾಜ ಶಾಸ್ತ್ರ ವಿಭಾಗ,ಸಪ್ರದ ಕಾ.ಚಿತ್ತಾಪುರ
ಅಧ್ಯಕ್ಷತೆ ಶ್ರೀ ದಶರಥ ವಿ. ನಾಯನೂರ, ಪ್ರಾಂಶುಪಾಲರು,ಸರಕಾರಿ ಪ್ರಥಮ ದರ್ಜೆ ಕಾಲೇಜು, ಸುಲೇಪೇಟ.ಕಾರ್ಯಕ್ರಮ ನಿರೂಪಣೆಯನ್ನು.ಶಿವಶರಣಪ್ಪ,ಮುಖ್ಯಸ್ಥರು ಅರ್ಥಶಾಸ್ತ್ರ ವಿಭಾಗ ಸರಕಾರಿ ಪ್ರಥಮ ದರ್ಜೆ ಕಾಲೇಜು,ಸುಲೇಪೇಟ.ಶ್ರೀ ಮುಸ್ತಫಾ ಮೋಮಿನ್,ಸದಸ್ಯರು ಸಿ.ಡಿ.ಸಿ.ಶ್ರೀ ಸುನೀಲ ಸಲಗರ, ಭಾರತ ವೈಭವ ಪತ್ರಿಕೆ ವರದಿಗಾರರು.ಶ್ರೀ.ಗುಲಾಮ ಮಹಿಬೂಬ ಸಾಬ.ಕಾರ್ಯಕ್ರಮಾಧಿಕಾರಿಗಳು ರಾ.ಸೇ.ಯೋ.ಸರಕಾರಿ ಪ್ರಥಮ ದರ್ಜೆ ಕಾಲೇಜು,ಸುಲೇಪೇಟ.ಕಾರ್ಯಕ್ರಮ ಉದ್ಘಾಟನೆ ಕುರಿತು ಡಾ.ಪಂಡಿತ ಮಾತನಾಡಿದರು.
ವರದಿ: ಸುನಿಲ್ ಸಲಗರ




