ನಾಗಪುರ: ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಿನ ೫ ಪಂದ್ಯಗಳ ಟ್ವೆಂಟಿ- ೨೦ ಕ್ರಿಕೆಟ್ ಸರಣಿ ಇಂದು ಇಲ್ಲಿ ಆರಂಭವಾಗಲಿದೆ.
ಸರಣಿಯ ಮೊದಲ ಪಂದ್ಯ ಇಂದು ಇಲ್ಲಿ ಸಾಯಂಕಾಲ ೭ ಗಂಟೆಗೆ ಆರಂಭವಾಗಲಿದೆ. ಏಕದಿನ ಸರಣಿಯ್ಲಿ ೧-೨ ರಿಂದ ಸೋತಿರುವ ಭಾರತ ತಂಡ ಟ್ವೆಂಟಿ-೨೦ ಯಲ್ಲಾದರೂ ಸರಣಿ ಗೆಲ್ಲುವ ಇರಾದೆಯೊಂದಿಗೆ ಕಣಕ್ಕೆ ಇಳಿಯಲಿದೆ.
ಭಾರತ- ಕಿವೀಸ್ ಮೊದಲ ಟ್ವೆಂಟಿ-೨೦ ಇಂದು




