Ad imageAd image

ಜಿAಬಾಬ್ವೆ ವಿರುದ್ಧ ಭಾರತಕ್ಕೆ ೨೦೪ ರನ್‌ಗಳ ಗೆಲುವು

Bharath Vaibhav
ಜಿAಬಾಬ್ವೆ ವಿರುದ್ಧ ಭಾರತಕ್ಕೆ ೨೦೪ ರನ್‌ಗಳ ಗೆಲುವು
WhatsApp Group Join Now
Telegram Group Join Now

————————————–ಕಿರಿಯರ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ

ಬುಲಾವಾಯೋ: ಜಿಂಬಾಬ್ವೆ): ಭಾರತ ಕರಿಯ ತಂಡವು ೧೯ ರ‍್ಷದೊಳಗಿನವರ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ೨೦೪ ರನ್ ಗಳ ಸುಲಭ ಗೆಲುವು ದಾಖಲಿಸಿದೆ.
ಸೈಪರ್ ಸಿಕ್ಸ್ ಘಟ್ಟದ ಆರನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ಕಿರಿಯರ ತಂಡವು ನಿಗದಿತ ೫೦ ಓವರುಗಳಲ್ಲಿ ೮ ವಿಕೆಟ್ ಗೆ ೩೫೨ ರನ್ ಗಳನ್ನು ಗಳಿಸಿತು. ಪ್ರತಿಯಾಗ ಆಡಿದ ಜಿಂಬಾಬ್ವೆ ೩೭.೪ ಓವರುಗಳಲ್ಲಿ ೧೪೮ ರನ್ ಗಳಿಗೆ ಆಲೌಟಾಯಿತು.
ಸ್ಕೋರ್ ವಿವರ
ಭಾರತ ೮ ವಿಕೆಟ್ ಗೆ ೩೫೨
ವಿಹಾನ್ ಮಲ್ಹೋತ್ರಾ ೧೦೯ ( ೧೦೭ ಎಸೆತ, ೭ ಬೌಂಡರಿ)
ಆಭಿಜ್ಞಾನ್ ಖುಂಡು ೬೧ ( ೬೨ ಎಸೆತ, ೫ ಬೌಂಡರಿ, ೧ ಸಿಕ್ಸರ್)ವೈಭವ್ ಸರ‍್ಯವಂಶಿ ೫೨ ( ೩೦ ಎಸೆತ, ೪ ಬೌಂಡರಿ, ೪ ಸಿಕ್ಸರ್)
ಜಿಂಬಾಬ್ವೆ ೩೭.೪ ಓವರುಗಳಲ್ಲಿ ೧೪೮
ಲಿರಾಯ್ ಚಿವೂಲಾ ೬೨ ( ೭೭ ಎಸೆತ, ೭ ಬೌಂಡರಿ, ೧ ಸಿಕ್ಸರ್)
ಆಯುಷ್ ಮಾತ್ರೆ ೧೪ ಕ್ಕೆ ೩,, ಉದ್ಧವ್ ಮೋಹನ್ ೨೦ ಕ್ಕೆ ೩
ಪಂದ್ಯ ಶ್ರೇಷ್ಠ: ವಿಹಾನ್ ಮಲೋತ್ರಾ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!