
ದೆಹಲಿ: ಭಾರತ ಕ್ರಿಕೆಟ್ ತಂಡವು ವಿಶ್ವಕಪ್-ಟ್ವೆಂಟಿ-೨೦ ಪಂದ್ಯಾವಳಿಯ ತನ್ನ ಎರಡನೇ ಪಂದ್ಯದಲ್ಲಿ ನಮಿಬಿಯಾ ವಿರುದ್ಧ ೯೩ ರನ್ ಗಳಿಂದ ಸುಲಭ ಗೆಲುವು ಪಡೆದು ಎರಡನೇ ಗೆಲುವು ಸಾಧಿಸಿತು.
ಸ್ಕೋರ್ ವಿವರ
ಭಾರತ ೨೦ ಓವರುಗಳಲ್ಲಿ ೯ ವಿಕೆಟ್ಗೆ ೨೦೯
ಇಶಾನ್ ಕಿಶನ್ ೬೧ ( ೨೪ ಎಸೆತ, ೬ ಬೌಂಡರಿ, ೫ ಸಿಕ್ಸರ್)
ಹರ್ಧಿಕ ಪಾಂಡ್ಯಾ ೫೨ ( ೨೮ ಎಸೆತ, ೪ ಬೌಂಡರಿ, ೪ ಸಿಕ್ಸರ್)
ತಿಲಕ್ ರ್ಮಾ ೨೫ ( ೨೧ ಎಸೆತ,೩ ಬೌಂಡರಿ)
ನಮಿಬಿಯಾ ೧೮.೨ ಓವರುಗಳಲ್ಲಿ ೧೧೬
ವರುಣ್ ರ್ಕರ್ತಿ ೭ ಕ್ಕೆ ೩, , ಹರ್ಧಿಕ ಪಾಂಡ್ಯಾ ೨೧ ಕ್ಕೆ ೨
ಪಂದ್ಯ ಶ್ರೇಷ್ಠ: ಹರ್ಧಿಕ ಪಾಂಡ್ಯಾ




