Ad imageAd image

ಭಾರತ ಎ, ಇಂಗ್ಲೆಂಡ್ ಲಯನ್ ಪಂದ್ಯ ಡ್ರಾ

Bharath Vaibhav
ಭಾರತ ಎ, ಇಂಗ್ಲೆಂಡ್ ಲಯನ್ ಪಂದ್ಯ ಡ್ರಾ
WhatsApp Group Join Now
Telegram Group Join Now

ನಾರ್ಥಹ್ಯಾಂಪ್ಟನ್: ಭಾರತ ಎ ಹಾಗೂ ಇಂಗ್ಲೆಂಡ್ ಕ್ರಿಕೆಟ್ ತಂಡಗಳ ನಡುವೆ ಇಲ್ಲಿ ನಡೆದಿದ್ದ 4 ದಿನಗಳ ಎರಡನೇ ಅನಧಿಕೃತ ಟೆಸ್ಟ್ ಪಂದ್ಯ ನಿರೀಕ್ಷೆಯಂತೆ ಡ್ರಾದಲ್ಲಿ ಮುಕ್ತಾಯ ಕಂಡಿದೆ.

ಕೊನೆಯ ಹಾಗೂ ನಾಲ್ಕನೇ ದಿನ ಎರಡೂ ತಂಡಗಳು ಪಂದ್ಯ ಡ್ರಾ ಎಂದು ಒಪ್ಪಿಕೊಂಡಾಗ ಇಂಗ್ಲೆಂಡ್ ಲಯನ್ ತಂಡದ ಎರಡನೇ ಇನ್ನಿಂಗ್ಸ್ ಮೊತ್ತ 3 ವಿಕೆಟ್ ಗೆ 32 ರನ್ ಆಗಿತ್ತು. ಅನ್ಸುಲ್ ಕಾಂಬೋಜ್ 6 ರನ್ ಗೆ 2 ವಿಕೆಟ್ ಪಡೆದರು.

ಸ್ಕೋರ್ ವಿವರ

ಭಾರತ ಎ ಮೊದಲ ಇನ್ನಿಂಗ್ಸ್ 348

ಇಂಗ್ಲಂಡ್ ಲಯನ್ ಮೊದಲ ಇನ್ನಿಂಗ್ಸ್ 327

ಭಾರತ ಎ ದ್ವಿತೀಯ ಇನ್ನಿಂಗ್ಸ್ 417 ( ತನುಷ್ ಕೋಟಿಯಾನ 90)

ಇಂಗ್ಲಂಡ್ ಲಯನ್ ದ್ವಿತೀಯ ಇನ್ನಿಂಗ್ಸ್ 3 ವಿಕೆಟ್ ಗೆ 32

ಪಂದ್ಯದ ಫಲಿತಾಂಶ: ಪಂದ್ಯ ಡ್ರಾ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!