ನಿವಾ ಬೂಪಾ ಎಂಬ ವಿಮಾ ಕಂಪನಿಯು ಕಳೆದ ವಾರ ಶ್ರೀಮಂತ ರಾಷ್ಟçಗಳ ಕುರಿತು ವರದಿ ಪ್ರಕಟಿಸಿದ್ದು, ಇದರ ಪ್ರಕಾರ ಭಾರತ ಶ್ರೀಮಂತ ರಾಷ್ಟçಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.
ಅಮೇರಿಕ ೩೧.೬೨ ಲಕ್ಷ ಕೋಟಿ ಡಾಲರ್ ಮೊದಲ, ಚೀನಾ ೨೦.೬೫ ಲಕ್ಷ ಕೋಟಿ ಡಾಲರ್ ಎರಡನೇ, ರ್ಮನಿ ೫.೩೩ ಲಕ್ಷ ಕೋಟಿ ಡಾಲರ್ ಮೀರನೇ ಹಾಗೂ ಭಾರತ ೪.೫೧ ಲಕ್ಷ ಕೋಟಿ ಡಾಲರ್ ನಾಲ್ಕನೇ ಸ್ಥಾನದಲ್ಲಿದೆ ಎಂದು ವರದಿ ಹೇಳಿದೆ.
ಭಾರತ ನಾಲ್ಕನೇ ಶ್ರೀಮಂತ ರಾಷ್ಟç




