Ad imageAd image

ನರಿ ಬುದ್ದಿ ಪಾಕ್ ಗೆ ಭಾರತ ಗುನ್ನಾ : ಸಿಂಧೂ ನದಿ ನೀರು ಹಂಚಿಕೆ ರದ್ದು ಸೇರಿ 5 ಪ್ರಮುಖ ನಿರ್ಧಾರ

Bharath Vaibhav
ನರಿ ಬುದ್ದಿ ಪಾಕ್ ಗೆ ಭಾರತ ಗುನ್ನಾ : ಸಿಂಧೂ ನದಿ ನೀರು ಹಂಚಿಕೆ ರದ್ದು ಸೇರಿ 5 ಪ್ರಮುಖ ನಿರ್ಧಾರ
WhatsApp Group Join Now
Telegram Group Join Now

ನವದೆಹಲಿ: ಪಹಲ್ಗಾಮ್ ​ನಲ್ಲಿ ಭಯೋತ್ಪಾದಕರ ಪೈಶಾಚಿಕ ಕೃತ್ಯ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ದೆಹಲಿಯಲ್ಲಿ ಮಹತ್ವದ ಸಭೆ ನಡೆಸಲಾಗಿದ್ದು, ಸಭೆಯಲ್ಲಿ 5 ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.

ಪಾಕ್ ಜೊತೆಗಿನ ಸಿಂಧೂ ನದಿ ನೀರು ಹಂಚಿಕೆ ರದ್ದು

ಪಾಕಿಸ್ತಾನದ ರಾಯಭಾರ ಕಚೇರಿ ಬಂದ್​ಗೆ ಸೂಚನೆ

ಭಾರತ- ಪಾಕ್ ನಡುವಿನ ಅಟಾರಿ ಗಡಿ ಬಂದ್​

ಪಾಕ್ ರಾಯಭಾರಿಗಳು ಭಾರತ ತೊರೆಯಲು ಸೂಚನೆ

ಪಾಕ್​ ರಾಯಭಾರಿಗಳಿಗೆ 1 ವಾರ ಕಾಲ ಗಡುವು

48 ಗಂಟೆಯಲ್ಲಿ ಪಾಕ್ ಪ್ರಜೆಗಳು ಭಾರತ ತೊರೆಯಬೇಕು

ಪಾಕ್​​ನವರಿಗೆ ಭಾರತದ ವೀಸಾ ರದ್ದು

WhatsApp Group Join Now
Telegram Group Join Now
Share This Article
error: Content is protected !!