ಮುಂಬೈ: ಭಾರತ ಕ್ರಿಕೆಟ್ ತಂಡವು ವಿಶ್ವಕಪ್ ಟ್ವೆಂಟಿ-೨೦ ಕ್ರಿಕೆಟ್ ಪಂದ್ಯಾವಳಿಯ ಸೆಮಿಫೈನಲ್‌ನಲ್ಲಿ ಇಂಗ್ಲೆAಡ್ ತಂಡವನ್ನು ೭ ರನ್ ಗಳಿಂದ ಮಣಿಸಿ ಪಂದ್ಯಾವಳಿಯಲ್ಲಿ ಫೈನಲ್ ತಲುಪಿತು.
ಫೈನಲ್ ಪಂದ್ಯ ನ್ಯೂಜಿಲೆಂಡ್ ವಿರುದ್ಧ ರವಿವಾರ ದಿ. ೮ ರಂದು ಕೋಲ್ಕತ್ತಾದಲ್ಲಿ ನಡೆಯಲಿದೆ.
ಸ್ಕೋರ್ ವಿವರ
ಭಾರತ ೨೦ ಓವರುಗಳಲ್ಲಿ ೭ ವಿಕೆಟ್‌ಗೆ ೨೫೩
ಸಂಜು ಸ್ಯಾಮ್ಸನ್ ೮೯ (೪೨ ಎಸೆತ, ೮ ಬೌಂಡರಿ, ೭ ಸಿಕ್ಸರ್)
ಇಶಾನ್ ಕಿಶನ್ ೩೯ (೧೮ ಎಸೆತ, ೪ ಬೌಂಡರಿ, ೨ ಸಿಕ್ಸರ್)
ಶಿವಂ ದುಬೈ ೪೩ ( ೨೫ ಎಸೆತ, ೧ ಬೌಂಡರಿ, ೪ ಸಿಕ್ಸರ್)
ಇಂಗ್ಲೆAಡ್ ೨೦ ಓವರುಗಳಲ್ಲಿ ೭ ವಿಕೆಟ್‌ಗೆ ೨೪೬
ಜಾಕೋಬ್ ಬಾಥೆಲ್ ೧೦೫ ( ೪೮ ಎಸೆತ, ೮ ಬೌಂಡರಿ, ೭ ಸಿಕ್ಸರ್)
ಹರ‍್ಧಿಕ ಪಾಂಡ್ಯಾ ೩೮ ಕ್ಕೆ ೨
ವಿಶ್ವಕಪ್ ಟ್ವೆಂಟಿ-೨೦: ಭಾರತ ಫೈನಲ್‌ಗೆ




