Ad imageAd image

ಭಾರತ  ಎ, ದಿಟ್ಟ ಉತ್ತರ

Bharath Vaibhav
ಭಾರತ  ಎ, ದಿಟ್ಟ ಉತ್ತರ
WhatsApp Group Join Now
Telegram Group Join Now

ಲಕ್ನೋ: ಪ್ರವಾಸಿ ಆಸ್ಟ್ರೇಲಿಯಾ ಎ, ವಿರುದ್ಧ ಇಲ್ಲಿ ನಡೆದ ಅನಧಿಕೃತ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ 2 ನೇ ದಿನದಾಟ ಮುಗಿದಾಗ ಭಾರತ ಎ. ತಂಡವು 1 ವಿಕೆಟ್ ಗೆ 116 ರನ್ ಗಳಿಸಿದ್ದು, ಎದುರಾಳಿ ತಂಡಕ್ಕೆ ದಿಟ್ಟ ಉತ್ತರ ನೀಡುತ್ತಿದೆ.

ಇಲ್ಲಿನ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ಎ ತನ್ನ ಮೊದಲ ಸರದಿಯಲ್ಲಿ 6 ವಿಕೆಟ್ ಗೆ 532 ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು.

ಸ್ಕೋರ್ ವಿವರ

ಆಸ್ಟ್ರೇಲಿಯಾ ಎ ಮೊದಲ  ಇನ್ನಿಂಗ್ಸ್ 6 ವಿಕೆಟ್ ಗೆ 532 ಡಿಕ್ಲೇರ್

ಭಾರತ ಎ ಮೊದಲ ಇನ್ನಿಂಗ್ಸ್ 1 ವಿಕೆಟ್ ಗೆ 116

ಅಭಿಮನ್ಯು ಈಶ್ವರನ್ 44, ಎನ್. ಜಗದೀಶನ್ ಬ್ಯಾಟಿಂಗ್ 50, ಸಾಯಿ ಸುದರ್ಶನ್ ಬ್ಯಾಟಿಂಗ್ 50

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!