Ad imageAd image

ಭಾರತ, ಇಂಗ್ಲೆಂಡ್ ಮಹಿಳಾ ತಂಡಗಳ ಎರಡನೇ ಏಕದಿನ ಇಂದು

Bharath Vaibhav
ಭಾರತ, ಇಂಗ್ಲೆಂಡ್ ಮಹಿಳಾ ತಂಡಗಳ ಎರಡನೇ ಏಕದಿನ ಇಂದು
WhatsApp Group Join Now
Telegram Group Join Now

ಲಾಡ್ಸ್ ( ಲಂಡನ್): ಭಾರತ ಮಹಿಳಾ ತಂಡ ಹಾಗೂ ಇಂಗ್ಲೆಂಡ್ ಮಹಿಳಾ ತಂಡಗಳ ನಡುವಿನ ಎರಡನೇ ಏಕದಿನ ಪಂದ್ಯ ಇಂದು ಇಲ್ಲಿ ಮಧ್ಯಾಹ್ನ 3:30 ಆರಂಭವಾಗಲಿದೆ.

ಹರಮಾನ್ ಪ್ರೀತ್ ಕೌರ್ ನೇತೃತ್ವದ ಭಾರತ ತಂಡ ತಂಡ ಆತಿಥೇಯ ಇಂಗ್ಲೆಂಡ್ ತಂಡದಷ್ಟೇ ಬಲಿಷ್ಠವಾಗಿದ್ದು, ಪಂದ್ಯ ಕುತೂಹಲ ಕೆರಳಿಸಿದೆ. ಪ್ರತಿಕ್ ಹಾಗೂ ಸ್ಮೃತಿ ಮಂದಾನಾ ಅವರು ಬ್ಯಾಟಿಂಗ್ ಬಲವನ್ನು ಹೆಚ್ಚಿಸಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!