ಕ್ವಿನ್ಸಲೆಂಡ್ (ಆಸ್ಟ್ರೇಲಿಯಾ): ಭಾರತ ಹಾಗೂ ಆಸ್ಟ್ರೇಲಿಯಾ ಕ್ರಿಕೆಟ್ ತಂಡಗಳ ನಡುವೆ ನಾಲ್ಕನೇ ಟ್ವೆಂಟಿ-20 ಕ್ರಿಕೆಟ್ ಪಂದ್ಯ ಇಂದು ಇಲ್ಲಿನ ಕಾರೇರ ಓವೆಲ್ ಮೈದಾನದಲ್ಲಿ ನಡೆಯಲಿದೆ.
5 ಪಂದ್ಯಗಳ ಟ್ವೆಂಟಿ-20 ಸರಣಿಯಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ತಲಾ ಒಂದು ಪಂದ್ಯದಲ್ಲಿ ಗೆದ್ದಿದ್ದು, ಸರಣಿ 1-1 ರಲ್ಲಿ ಸಮಸ್ಥಿತಿಯಲ್ಲಿದೆ.




