Ad imageAd image

ಕ್ರಿಕೆಟ್: ಎರಡನೇ ಏಕದಿನ ಪಂದ್ಯದಲ್ಲೂ ಭಾರತಕ್ಕೆ ಸೋಲು

Bharath Vaibhav
ಕ್ರಿಕೆಟ್: ಎರಡನೇ ಏಕದಿನ ಪಂದ್ಯದಲ್ಲೂ ಭಾರತಕ್ಕೆ ಸೋಲು
WhatsApp Group Join Now
Telegram Group Join Now

——————————————————–ಆಸ್ಟ್ರೇಲಿಯಾಗೆ ಏಕದಿನ ಸರಣಿ ಜಯ

ಅಡಿಲೈಡ್ ( ಆಸ್ಟ್ರೇಲಿಯಾ) ಪ್ರವಾಸಿ ಭಾರತ ಕ್ರಿಕೆಟ್ ತಂಡವು ಇಲ್ಲಿ ನಡೆದ ದ್ವಿತೀಯ ಏಕದಿನ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ನಿರಾಶೆ ಅನುಭವಿಸುವ  ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಸೋಲು ಅನುಭವಿಸಿದೆ.

ಇಲ್ಲಿನ ಅಡಿಲೈಡ್ ಓವೆಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ 2 ವಿಕೆಟ್ ಗಳಿಂದ ಗೆದ್ದ ಆಸ್ಟ್ರೇಲಿಯಾ ಮೂರು ಪಂದ್ಯಗಳ ಸರಣಿಯಲ್ಲಿ 2-0 ರಿಂದ ಮುಂದಿದ್ದು, ಸರಣಿ ಗೆಲುವನ್ನು ಪಡೆದುಕೊಂಡಿದೆ. ಮೂರನೇ ಪಂದ್ಯ ಸಿಡ್ನಿಯಲ್ಲಿ ಇದೇ ದಿ. 25 ರಂದು ನಡೆಯಲಿದೆ.

ಸ್ಕೋರ್ ವಿವರ

ಭಾರತ 50 ಓವರುಗಳಲ್ಲಿ 9 ವಿಕೆಟ್ ಗೆ 264

ರೋಹಿತ್ ಶರ್ಮಾ 73 ( 97 ಎಸೆತ, 7 ಬೌಂಡರಿ, 2 ಸಿಕ್ಸರ್)

ಶ್ರೇಯಸ್ ಅಯ್ಯರ 61 ( 77 ಎಸೆತ, 7 ಬೌಂಡರಿ) ಅಕ್ಷರ ಪಟೇಲ್ 44 ( 41 ಎಸೆತ, 5 ಬೌಂಡರಿ)

ಹರ್ಷಿತ್ ರಾಣಾ 24 ( 18 ಎಸೆತ, 3 ಬೌಂಡರಿ) ಕ್ಸಾವಿಯೇರ್ ಬ್ರಾಟಲೇಟ್ 39 ಕ್ಕೆ 3) ಆಡಮ್ ಜಂಪಾ 60 ಕ್ಕೆ 4)

ಆಸ್ಟ್ರೇಲಿಯಾ 46.2 ಓವರುಗಳಲ್ಲಿ 8 ವಿಕೆಟ್ ಗೆ 265

ಮ್ಯಾಥ್ಯೂ ಶಾರ್ಟ್ 74 ( 78 ಎಸೆತ, 4 ಬೌಂಡರಿ, 2 ಸಿಕ್ಸರ್), ಕೂಪರ್ ಕೊನೊಲಿ 61 ( 53 ಎಸೆತ, 5 ಬೌಂಡರಿ, 1 ಸಿಕ್ಸರ್)  ಮಿಚೆಲ್ ಓವೆಲ್ 36 ( 23 ಎಸೆತ, 2 ಬೌಂಡರಿ, 3 ಸಿಕ್ಸರ್) ವಾಷಿಂಗ್ಟನ್ ಸುಂದರ್ 37 ಕ್ಕೆ 2)

ಅರ್ಷದೀಪ್ 41 ಕ್ಕೆ 2)

ಪಂದ್ಯ ಶ್ರೇಷ್ಠ: ಆಡಮ್ ಜಂಪಾ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!