Ad imageAd image

ಸರಣಿ ಗೆಲ್ಲಲು ಇಂದೇ ಯತ್ನಿಸಲಿದೆ ಭಾರತ ತಂಡ

Bharath Vaibhav
ಸರಣಿ ಗೆಲ್ಲಲು ಇಂದೇ ಯತ್ನಿಸಲಿದೆ ಭಾರತ ತಂಡ
WhatsApp Group Join Now
Telegram Group Join Now

——————————-ಕಿವೀಸ್ ವಿರುದ್ಧದ ತೃತೀಯ ಟ್ವೆಂಟಿ-೨೦ ಇಂದು

ಭಾರತ ಹಾಗೂ ನ್ಯೂಜಿಲೆಂಡ್ ಕ್ರಿಕೆಟ್ ತಂಡಗಳ ನಡುವಿನ ತೃತೀಯ ಟ್ವೆಂಟಿ-೨೦ ಕ್ರಿಕೆಟ್ ಪಂದ್ಯ ಇಂದು ಸಾಯಂಕಾಲ ೭ ಘಂಟೆಎ ಆರಂಭವಾಗಲಿದೆ.
ಮೊದಲೆರಡು ಪಂದ್ಯಗಳನ್ನು ಸುಲಭವಾಗಿ ಗೆದ್ದಿರುವ ಭಾರತ ತಂಡವು ಐದು ಪಂದ್ಯಗಳ ಸರಣಿಯಲಲಿ ೨-೦ ರಿಂದ ಮುನನಡೆ ಪಡೆದಿದ್ದು, ಇಂದಿನ ಪಂದ್ಯದಲ್ಲಿ ಗೆದ್ದರೆ ಇಂದೇ ೫ ಪಂದ್ಯಗಳ ಸರಣಿಯನ್ನು ಗೆಲ್ಲಲಿದೆ.
ಒಂದು ವೇಳೆ ನ್ಯೂಜಿಲೆಂಡ್ ಇಂದಿನ ಪಂದ್ಯ ಗೆದ್ದರೆ ಭಾರತ ಸರಣಿ ಗೆಲ್ಲಲು ಮುಂದಿನ ಪಂದ್ಯದವರೆಗೆ ಕಾಯಬೇಕಾಗುತ್ತದೆ. ಹೀಗಾಗಿ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ೧-೨ ರಿಂದ ಸೋತಿರುವ ಭಾರತ ತಂಡವು ಇಂದೇಚುಟುಕು ಸರಣಿ ಗೆಲ್ಲಲು ಯತ್ನಿಸಲಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!