ಲಾಡ್ಸ್ ( ಲಂಡನ್) : ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಣದ ಐದು ಟೆಸ್ಟ್ ಗಳ ಸರಣಿಯು ಜೂನ್ 20 ರಂದು ಆರಂಭವಾಗಲಿದ್ದು, ಶುಭಮಾನ್ ಗಿಲ್ ನೇತೃತ್ವದ ಭಾರತ ತಂಡ ಮೊದಲ ಟೆಸ್ಟ್ ಗಾಗಿ ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದೆ.
ಶುಭಮಾನ್ ಗಿಲ್ ನೇತೃತ್ವದ ಆಡುವ ಹನ್ನೊಂದರ ಬಳಗ ಹೇಗಿರಲಿದೆ ಎಂದು ಲೆಕ್ಕಾಚಾರ ಆರಂಭವಾಗಿ ಬಹಳೇ ದಿನಗಳೇ ಕಳೆದಿವೆ. ಜೂನ್ 20 ರಂದು ಮಧ್ಯಾಹ್ನ 3:15 ಕ್ಕೆ ಪಂದ್ಯ ಆರಂಭವಾಗಲಿದೆ.




