
—————————————-ಕಿವೀಸ್ ವಿರುದ್ಧದ ಏಕದಿನ ಸರಣಿ
ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ ಜನವರಿ ೧೧ ರಿಂದ ಆರಂಭವಾಗುವ ಮೂರು ಏಕದಿನ ಪಂದ್ಯಗಳ ಕ್ರಿಕೆಟ್ ಸರಣಿಗೆ ಕನ್ನಡಿಗರಾದ ಕೆ.ಎಲ್. ರಾಹುಲ್ ಹಾಗೂ ಪ್ರಸಿದ್ಧ ಕೃಷ್ಣ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಇನ್ನೊರ‍್ವ ಕನ್ನಡಿಗರಾದ ದೇವದತ್ತ ಪೆಡಿಕಲ್ ರ‍್ಜರಿ ಫರ‍್ಮನಲ್ಲಿದ್ದರೂ ಆಯ್ಕೆದಾರರ ಅವಕೃಪೆಗೆ ಒಳಗಾಗಿದ್ದಾರೆ. ಶ್ರೇಯಸ್ ಅಯ್ಯರ ತಂಡಕ್ಕೆ ಮರು ಸರ‍್ಪಡೆಯಾಗಿದ್ದಾರೆ. ವಿಕೇಟ್ ಕೀಪರ್ ಬ್ಯಾಟರ್ ವೃಷಭ್ ಪಂತ್‌ಗೆ ಸ್ಥಾನ ಸಿಕ್ಕಿದೆ. ಹರ‍್ಧಿಕ ಪಾಂಡ್ಯಾಗೆ ವಿಶ್ರಾಂತಿ ನೀಡಿರಬಹುದು ಎಂದು ವಿಶ್ಲೇಷಿಸಲಾಗಿದೆ.
-ದೇವದತ್ತ ಪೆಡಿಕಲ್




