————————————-ಮಹಿಳಾ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ
ಕೊಲಂಬೊ: (ಶ್ರೀಲಂಕಾ): ಭಾರತ ಮಹಿಳಾ ಕ್ರಿಕೆಟ್ ತಂಡವು ಇಲ್ಲಿನ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಮಹಿಳಾ ವಿಶ್ವಕಪ್ ಪಂದ್ಯಾವಳಿಯ ಲೀಗ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ 88 ರನ್ ಗಳಿಂದ ಗೆದ್ದುಕೊಂಡಿದೆ.

ಇಲ್ಲಿನ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡವು 247 ರನ್ ಗಳಿಸಿತು. ಪ್ರತ್ಯುತ್ತರವಾಗಿ ಆಡಿದ ಪಾಕಿಸ್ತಾನ ಮಹಿಳಾ ತಂಡವು 43 ಓವರುಗಳಲ್ಲೇ 159 ರನ್ ಗಳಿಗೆ ಆಲೌಟಾಗಿ ಸುಲಭವಾಗಿ ಸೋಲೊಪ್ಪಿಕೊಂಡಿತು.
ಸ್ಕೋರ್ ವಿವರ
ಭಾರತ ಮಹಿಳಾ ತಂಡ 247
ಹಾರಿಯನ್ ಡಿಯೋಲ್ 46 ( 65 ಎಸೆತ, 4 ಬೌಂಡರಿ, 1 ಸಿಕ್ಸರ್),
ರಿಚಾ ಘೋಷ್ 35 ( 20 ಎಸೆತ, 3 ಬೌಂಡರಿ, 2 ಸಿಕ್ಸರ್), ಜೆಮ್ಮಿಮಾ ರೋಡ್ರಿಗ್ಸ್ 32 ( 37 ಎಸೆತ, 5 ಬೌಂಡರಿ)
ಪ್ರತಿಕ್ ರಾವಳ್ 31 ( 37 ಎಸೆತ, 5 ಬೌಂಡರಿ) ದಿಯಾನಾ ಬೈಗ್ 69 ಕ್ಕೆ 4)
ಪಾಕಿಸ್ತಾನ 43 ಓವರುಗಳಲ್ಲಿ 159
ಸಿದ್ರಾ ಅಮಿನ್ 81 ( 106 ಎಸೆತ, 9 ಬೌಂಡರಿ, 1 ಸಿಕ್ಸರ್) ನತಾಲಿಯಾ ಪೆರವೈಸ್ 33 ( 46 ಎಸೆತ, 4 ಬೌಂಡರಿ)
ಕ್ರಾಂತಿ ಗೌಡ 20 ಕ್ಕೆ 3), ದೀಪ್ತಿ ಶರ್ಮಾ 45 ಕ್ಕೆ 3)
ಪಂದ್ಯ ಶ್ರೇಷ್ಠಳು: ಕ್ರಾಂತಿಗೌಡ




