————————————ಕಿವೀಸ್ ವಿರುದ್ಧ:ಮೊದಲ ಏಕದಿನ:
ವಡೋದ್ರಾ: ಪ್ರವಾಸಿ ನ್ಯೂಜಿಲೆಂಡ್ ಕ್ರಿಕಟ್ ತಂಡದ ವಿರುದ್ಧ ಇಲ್ಲಿ ನಡೆದಿರುವ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಗೆಲುವಿನತ್ತ ಮುನ್ನಡೆದಿದೆ.
ಇಲ್ಲಿನ ವಿಸಿಎ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ನ್ಯೂಜಿಲೆಂಡ್ ತಂಡವು ನಿಗದಿತ ೫೦ ಓವರುಗಳಲ್ಲಿ ೮ ವಿಕೆಟ್ ಗೆ ೩೦೦ ರನ್ ಗಳಿಸಿತು.
೩೦೧ ರನ್ ಗಳ ಗೆಲುವಿನ ಗುರಿಯೊಂದಿಗೆ ಆಡುತ್ತಿರುವ ಭಾರತ ತಂಡವು ೧೬.೪ ಓವರುಗಳಲ್ಲಿ ೧ ವಿಕೆಟ್‌ಗೆ ೧೧೩ ರನ್ ಗಳಿಸಿದ್ದು, ಗೆಲುವಿನ ಮುನ್ಸೂಚನೆ ನೀಡಿದೆ.
ಸ್ಕೋರ್ ವಿವರ
ನ್ಯೂಜಿಲೆಂಡ್ ೫೦ ಓವರುಗಳಲ್ಲಿ ೮ ವಿಕೆಟ್ ಗೆ ೩೦೦
ಡರೆಲ್ ಮಿಚೆಲ್ ೮೪ ( ೭೧ ಎಸೆತ, ೫ ಬೌಂಡರಿ, ೩ ಸಿಕ್ಸರ್)
ಹೆನ್ರಿ ನಿಕೋಲಸ್ ೬೨ ( ೬೯ ಎಸೆತ, ೮ ಬೌಂಡರಿ) ಡೆವೋನ್ ಕಾನ್ವೆ ೫೬ ( ೬೭ ಎಸೆತ, ೬ ಬೌಂಡರಿ, ೧ ಸಿಕ್ಸರ್)
ಭಾರತ ೧೬.೪ ಓವರುಗಳಲ್ಲಿ ೧ ವಿಕಟ್‌ಗೆ ೧೦೭
ವಿರಾಟ್ ಕೊಹ್ಲಿ ೪೦ ( ೩೩ ಎಸೆತ, ೬ ಬೌಂಡರಿ, ಶುಭಮಾನ್ ಗಿಲ್ ೩೬ ( ೪೬ ಎಸೆತ, ೨ ಬೌಂಡರಿ, ೨ ಸಿಕ್ಸರ್)




