—————————————–ಕಿವೀಸ್ನ ಮಿಚೆಲ್, ಫಿಲಿಪ್ಸ್ ರಿಂದ ಶತಕ
ಇಂದೋರ್ ನ್ಯೂಜಿಲೆಂಡ್ ಕ್ರಿಕೆಟ್ ತಂಡವು ಭಾರತ ವಿರುದ್ಧ ಇಲ್ಲಿ ನಡೆದ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಎದರಾಳಿ ತಂಡಕ್ಕೆ ೩೩೮ ರನ್ ಗಳ ಬೃಹತ್ ಗೆಲುವಿನ ಗುರಿ ನೀಡಿದೆ.
ಸ್ಕೋರ್ ವಿವರ
ನ್ಯೂಜಿಲೆಂಡ್ ೫೦ ಓವರುಗಳಲ್ಲಿ ೮ ವಿಕೆಟ್ ಗೆ ೩೩೭
ಡರೆಲ್ ಮಿಚೆಲ್ ೧೩೭ ( ೧೩೧ ಎಸೆತ,೧೫ ಬೌಂಡರಿ, ೩ ಸಿಕ್ಸರ್)
ಗ್ಲೇನ್ ಫಿಲಿಪ್ಸ್ ೧೦೬ * ೮೮ ಎಸೆತ, ೯ ಬೌಂಡರಿ, ೩ ಸಿಕ್ಸರ್)
ರ್ಷದೀಪ್ ಸಿಂಗ್ ೬೩ ಕ್ಕೆ ೩, ರ್ಷಿತ್ ರಾಣ ೮೩ ಕ್ಕೆ ೩




