————————–ಶ್ರೀಲಂಕಾ ವಿರುದ್ಧ ನಾಲ್ಕನೇ ಪಂದ್ಯದಲ್ಲೂ ಗೆದ್ದ ಭಾರತ
ತಿರುವನಂತಪುರ: ಸ್ಮೃತಿ ಮಂದಾನಾ ಹಾಗೂ ಶಫಾಲಿ ರ್ಮಾ ಅವರ ಆರ್ಷಕ ರ್ಧ ಶತಕಗಳ ನೆರವಿನಿಂದ ಭಾರತ ಮಹಿಳಾ ತಂಡವು ಶ್ರೀಲಂಕಾ ವಿರುದ್ಧ ಕಳೆದ ರಾತ್ರಿ ಇಲ್ಲಿ ನಡೆದ ನಾಲ್ಕನೇ ಟ್ವೆಂಟಿ-೨೦ ಕ್ರಿಕೆಟ್ ಪಂದ್ಯದಲ್ಲಿಯೂ ೩೦ ರನ್ಗಳಿಂದ ಗೆಲ್ಲುವ ಮೂಲಕ ೫ ಪಂದ್ಯಗಳ ಸರಣಿಯಲ್ಲಿ ೪-೦ ರಿಂದ ಮುನ್ನಡೆ ಸಾಧಿಸಿದೆ.
ಮೊದಲು ಬ್ಯಾಟ್ ಮಾಡಿದ ಭಾರತ ತಂಡವು ನಿಗದಿತ ೨೦ ಓವರುಗಳಲ್ಲಿ ೨ ವಿಕೆಟ್ಗೆ ೨೨೧ ರನ್ ಗಳಿಸಿತು. ಪ್ರತಿಯಾಗಿ ಆಡಿದ ಶ್ರೀಲಂಕಾ ತಂಡವು ೬ ವಿಕೆಟ್ ಗೆ ೧೯೧ ರನ್ಗಳನ್ನು ಮಾತ್ರ ಗಳಿಸಲು ಸಾಧ್ಯವಾಗಿ ೩೦ ರನ್ ಗಳಿಂದ ಪರಾಭವಗೊಂಡಿತು.
ಸ್ಕೋರ್ ವಿವರ
ಭಾರತ ೨೦ ಓವರುಗಳಲ್ಲಿ ೨ ವಿಕೆಟ್ ಗೆ ೨೨೧
ಸ್ಮೃತಿ ಮಂದಾನಾ ೮೦ (೪೮ ಎಸೆತ, ೧೧ ಬೌಂಡರಿ, ೩ ಸಿಕ್ಸರ್)
ಶಫಾಲಿ ರ್ಮಾ ೭೯ (೪೬ ಎಸೆತ, ೧೨ ಬೌಂಡರಿ, ೧ ಸಿಕ್ಸರ್)
ರಿಚಾ ಘೋಷ್ ೪೦ (೧೬ ಎಸೆತ, ೪ ಬೌಂಡರಿ, ೩ ಸಿಕ್ಸರ್)
ರ್ಮಮನ್ ಪ್ರೀತ್ ಕೌರ್ ೧೬ (೧೦ ಎಸೆತ, ೧ ಬೌಂಡರಿ, ೧ ಸಿಕ್ಸರ್
ಶ್ರೀಲಂಕಾ ೨೦ ಓವರುಗಳಲ್ಲಿ ೬ ವಿಕೆಟ್ ಗೆ ೧೯೧
ಚಮಾರಿ ಅಟಪಟ್ಟು ೫೨ (೩೭ ಎಸೆತ, ೩ ಬೌಂಡರಿ, ೩ ಸಿಕ್ಸರ್)
ಹಸೀನಿ ಫೆರೆರಾ ೩೩ ( ೨೦ ಎಸೆತ, ೭ ಬೌಂಡರಿ)
ವೈಷ್ಣವಿ ರ್ಮಾ ೨೪ ಕ್ಕೆ ೨
ಪಂದ್ಯ ಶ್ರೇಷ್ಠೆ: ಸ್ಮೃತಿ ಮಂದಾನಾ
ಸ್ಮೃತಿ ಮಂದಾನಾ, ಶಫಾಲಿ ವರ್ಮಾ ಬಿರುಸಿನ ಬ್ಯಾಟಿಂಗ್




