ನವದೆಹಲಿ: ಇರಾನ್‌ನಲ್ಲಿ ಉದ್ವಿಗ್ನತೆ ಹೆಚ್ಚುತ್ತರುವ ಹಿನ್ನೆಲೆಯಲ್ಲಿ ಭದ್ರತೆಯನ್ನು ಗಮನದಲ್ಲಿರಿಸಿಕೊಂಡು ಭಾರತೀಯ ನಾಗರಿಕರು ದೇಶ ಬಿಟ್ಟು ತೆರಳುವಂತೆ ಅಲ್ಲಿನ ಭಾರತೀಯ ರಾಯಭಾರ ಕಚೇರಿ ಭಾರತೀಯ ನಾಗರಿಕರಿಗೆ ಬುಧವಾಋ ಸಲಹೆ ನೀಡಿದೆ.
ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಭಾರತೀಯ ರಾಯಭಾರ ಕಚೇರಿ, ವಿಧ್ಯರ‍್ಥಿಗಳು, ನಾಗರಿಕರು, ಯಾತ್ರರ‍್ಥಿಗಳೂ, ಪ್ರವಾಸಿಗರು ತಮಗೆ ಲಭ್ಯವಿರುವ ಮರ‍್ಗಗಳ ಮೂಳಕ ಇರಾನ್ ನಿಂದ ತೆರಳುವಂತೆ ಸೂಚನೆ ನೀಡಿದೆ.
ಪ್ರಯಾಣ ಹಾಗೂ ವಲಸೆ ದಾಖಲಾತಿಗಳು ಸುಲಭವಾಗಿ ಲಭ್ಯವಿರುವಂತೆ ನೋಡಿಕೊಳ್ಳಬೇಕು. ಭಾರತೀಯ ನಾಗರಿಕರು ಮುಂಜಾಗೃತೆ ವಹಿಸಬೇಕು. ಭಾರತೀಯ ರಾಯಭಾರ ಕಚೇರಿಯೊಂದಿಗೆ ಸಂರ‍್ಕದಲ್ಲಿರಬೇಕೆAದು ಸಲಹೆ ನೀಡಿದೆ.
ಇರಾನ್‌ಗೆ ಅಮೇರಿಕ ಬೆದರಿಕೆ ನೀಡಿದ ಹಿನ್ನೆಲೆಯಲ್ಲಿ ಇರಾನ್‌ನಲ್ಲಿ ಯುದ್ಧದ ಉದ್ವಿಘ್ನತೆ ಹೆಚ್ಚಿರುವ ಹಿನ್ನೆಲೆಯಲ್ಲಿ ಭಾರತೀಯ ರಾಯಭಾರ ಕಚೇರಿ ಭಾರತೀಯ ನಾಗರಿಕರಿಗೆ ಈ ಸಲಹೆ ನೀಡಿದೆ.
ಭಾರತೀಐ ನಾಗರಿಕರು, ಪ್ರವಾಸಿಗರು ಇರಾನ್ ತೊರೆಯುವಂತೆ ಸಲಹೆ




