————————————–ಮಹಿಳಾ ವಿಶ್ವ ಕಪ್ ಕ್ರಿಕೆಟ್
ಹೊಸ ಮುಂಬೈ: ಭಾರತ ಮಹಿಳಾ ಕ್ರಿಕೆಟ್ ತಂಡವು ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ಸೆಮಿಫೈನಲ್ ತಲುಪಲು ಯಶಸ್ವಿಯಾಗಿದೆ.

ಇಲ್ಲಿನ ಡಾ. ಡಿ.ವೈ. ಪಾಟೀಲ್ ಸ್ಪೋಟ್ಸ್ ಆಕಾಡೆಮಿ ಮೈದಾನದಲ್ಲಿ ನಡೆದ ಬೃಹತ್ ಮೊತ್ತದ ಪಂದ್ಯದಲ್ಲಿ ಭಾರತ ಮಹಿಳಾ ತಂಡವು ನ್ಯೂಜಿಲೆಂಡ್ ತಂಡವನ್ನು ಡೆಕವರ್ತ್ ಲೂಯಿಸ್ ನಿಯಮದಂತೆ 53 ರನ್ ಗಳಿಂದ ಸೋಲಿಸಿ ಅಂಕ ಪಟ್ಟಿಯಲ್ಲಿ ನಾಲ್ಕನೇ ತಂಡವಾಗಿ ನಾಲ್ಕರ ಘಟ್ಟ ತಲುಪಿತು.
ಮೊದಲು ಬ್ಯಾಟ್ ಮಾಡಿದ ಭಾರತ ವನಿತೆಯರು 49 ಓವರುಗಳಲ್ಲಿ 3 ವಿಕೆಟ್ ಗೆ 340 ರನ್ ಗಳಿಸಿದರು. ನ್ಯೂಜಿಲೆಂಡ್ 44 ಓವರುಗಳಲ್ಲಿ 8 ವಿಕೆಟ್ ಗೆ 271 ರನ್ ಗಳನ್ನು ಮಾತ್ರ ಗಳಿಸಿ ಡೆಕವರ್ತ್ ಲೂಯಿಸ್ ನಿಯಮದಂತೆ ಸೋಲನುಭವಿಸಿತು.
ಸ್ಕೋರ್ ವಿವರ
ಭಾರತ 49 ಓವರುಗಳಲ್ಲಿ 3 ವಿಕೆಟ್ ಗೆ 340
ಪ್ರತೀಕ್ ರಾವಳ್ 122 ( 134 ಎಸೆತ, 13 ಬೌಂಡರಿ, 2 ಸಿಕ್ಸರ್)
ಸ್ಮೃತಿ ಮಂದಾನಾ 109 ( 95 ಎಸೆತ, 10 ಬೌಂಡರಿ, 4 ಸಿಕ್ಸರ್)
ಜೆಮ್ಮೀ ರೋಡ್ರಿಗ್ಸ್ 76 ( 55 ಎಸೆತ, 11 ಬೌಂಡರಿ)
ನ್ಯೂಜಿಲೆಂಡ್ 44 ಓವರುಗಳಲ್ಲಿ 8 ವಿಕೆಟ್ ಗೆ 271
ಬ್ರೋಕ್ ಹಾಲಿಡೇ 81 ( 84 ಎಸೆತ, 9 ಬೌಂಡರಿ, 1 ಸಿಕ್ಸರ್), ಸಾಬೇಲಾ ಗಾಜೆ 65 ( 51 ಎಸೆತ, 10 ಬೌಂಡರಿ)
ರೇಣುಕಾ ಸಿಂಗ್ ಥಾಕೂರ್ 25 ಕ್ಕೆ 2)
ಪಂದ್ಯ ಶ್ರೇಷ್ಠ: ಸ್ಮೃತಿ ಮಂದಾನಾ




