ಚಿಕ್ಕೋಡಿ: ದಿನಾಂಕ 20 .04.2025. ನಡೆದ ಗೊಲ್ಲ, ಯಾದವ ಹಣಬರ ಸಮಾಜದ ಸಮಾವೇಶವು ನಿರೀಕ್ಷೆಗಿಂತಲೂ ಹೆಚ್ಚಿನ ಅಭೂತಪೂರ್ವ ಯಶಸ್ಸನ್ನು ಕಂಡು ಎಲ್ಲರ ಮೆಚ್ಚುಗೆ ಪಾತ್ರವಾಗಿದೆ ಈ ಒಂದು ಐತಿಹಾಸಿಕ ಸಮಾವೇಶಕ್ಕೆ ಸಾಕ್ಷಿಯಾದ ತಮ್ಮೆಲ್ಲರಿಗೂ ಈ ಒಂದು ನೂರು ವರ್ಷಗಳ ಐತಿಹಾಸಿಕ ಸಮಾವೇಶ ಯಶಸ್ವಿಗೆ ಹಗಲಿರುಳು ತಮ್ಮ ತನು ಮನ ಧನದಿಂದ ದುಡಿದ ಎಲ್ಲ ಮಹನೀಯರಿಗೂ ಈ ಕಾರ್ಯಕ್ರಮಕ್ಕೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಕಾರ ನೀಡಿದ ಎಲ್ಲರಿಗೂ ಅನಂತವಾದಂತ ಧನ್ಯವಾದಗಳು.
ಈ ಒಂದು ಪ್ರೀತಿ,ವಾತ್ಸಲ್ಯ,ಸ್ನೇಹ,ಸಹಕಾರ ಯಾವತ್ತೂ ಹೀಗೆ ಇರಲಿ.ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಹಣಬರ ಸಮಾಜದ ಏಳಿಗೆಗಾಗಿ ನಾವೆಲ್ಲರೂ ಸದಾ ಸಿದ್ಧರಾಗಿರೋಣ ಇಂತಹ ಒಂದು ದೊಡ್ಡ ಕಾರ್ಯಕ್ರಮದ ಓಡಾಟದಲ್ಲಿ ಸಣ್ಣಪುಟ್ಟ ತಪ್ಪುಗಳಾಗಿದ್ದರು ಕ್ಷಮಿಸಿದಿರಿ ಎಂದು ತಿಳಿದುಕೊಂಡಿದ್ದೇನೆ ತಾವೆಲ್ಲರೂ ಇದು ನಮ್ಮ ಮನೆಯ ಕಾರ್ಯಕ್ರಮವೆಂದು ಭಾವಿಸಿದ್ದೇನೆ ಸಮಸ್ತ ಹಣೆಬರ ಯಾದವ್ ಸಮಾಜ ವತಿಯಿಂದ ಪೊಲೀಸ್ ಇಲಾಖೆಗೆ ಹಾಗೂ ಇನ್ನಿತರರ ಎಲ್ಲಾ ಕಾರ್ಯಕರ್ತರಿಗೆ ಮುಖಂಡರಿಗೆ ಸಮಸ್ತ ಬೆಂಬಲಿಗರಿಗೆ ಕೃತಜ್ಞತೆಗಳು ಹನೂರು ಯಾದವ್ ಸಮಾಜದ ಜಿಲ್ಲಾ ಅಧ್ಯಕ್ಷರು ಶೀತಲ್ ಮುಂಡೆ.
ವರದಿ: ರಾಜು ಮುಂಡೆ