Ad imageAd image

ಭಯಂಕರ ಗಾಳಿ ಮಳೆಗೆ ಮೇಲಚಾವಣಿ: ಹಾರಿ ಮನೆ ನಿವಾಸಿಗಳಿಗೆ ಗಾಯ

Bharath Vaibhav
ಭಯಂಕರ ಗಾಳಿ ಮಳೆಗೆ ಮೇಲಚಾವಣಿ: ಹಾರಿ ಮನೆ ನಿವಾಸಿಗಳಿಗೆ ಗಾಯ
WhatsApp Group Join Now
Telegram Group Join Now

ಬೆಳಗಾವಿ:  ಜಿಲ್ಲೆ ಖಾನಾಪೂರ ತಾಲೂಕಿನ ಭೂರಣಕಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಮಾಸ್ಕೇನಟ್ಟಿ ಗ್ರಾಮದಲ್ಲಿ ಸೋಮವಾರದಂದು ವಿಪರಿತ ಗಾಳಿ ಹಾಗೂ ಒಂದು ಗಂಟೆ ಧಾರಾಕಾರ ಸುರಿದ ಮಳೆಗೆ ಸುಮಾರು 9 ರಿಂದ ಹತ್ತು ಮನೆಗಳ ಮೇಲಚಾವಣಿ ಹಾರಿ ಹೋಗಿ ಬಡ ಕುಟುಂಬಗಳ ಬದುಕು ಬೀದಿಗೆ ಬಿದ್ದಿವೆ.

ಗಾಳಿಯ ರಬಸಕ್ಕೆ ಮೇಲಚಾವಣಿಗಳು ಬಿದ್ದು ಕೆಲವು ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅದೃಷ್ಟವಶಾತ ಯಾವದೆ ಪ್ರಾಣಹಾನಿ ಸಂಭವಿಸಿಲ್ಲಾ ಮನೆಯಲ್ಲಿದ್ದ ಸಾಕಷ್ಟು ದವಸ ಧಾನ್ಯಗಳು ನೀರುಪಾಲಾಗಿವೆ ಈ ಘಟನೆಯಿಂದ ಕಂಗಾಲಾದ ಜನರು ಮಾನ್ಯ ತಹಸೀಲ್ದಾರ್ ಅವರು ಪ್ರಕೃತಿ ವಿಕೋಪದಡಿ ಹಾನಿಗೋಳಗಾದ ಕುಟುಂಬಗಳಿಗೆ ನೀಡುವ ಪರಿಹಾರ ಹೆಚ್ಚಿಸಬೇಕೆಂದು ಆಗ್ರಹಿಸಿದ್ದಾರೆ

ವರದಿ:  ಡಾ ರಾಜು ಮೋರೆ ಖಾನಾಪುರ

WhatsApp Group Join Now
Telegram Group Join Now
Share This Article
error: Content is protected !!