
ಕಲಬುರಗಿ :ಕಲಬುರಗಿ ನಗರದ ಸಿಟಿ ಮಾರ್ಕೆಟ್ ನಲ್ಲಿ ಇರುವಂತಹ ನಗರದ ಸಿಟಿ ಬಸ್ ನಿಲ್ದಾಣದ ಒಳಗಡೆ ಕೊಳವೆ ಬಾವಿಯಿಂದ ಅಂತರ್ಜಲವನ್ನು ಹೆಚ್ಚಾಗಿ ಹೊರಗಡೆ ಬರುತ್ತಿವೆ ಆ ನೀರಿನಿಂದ ಬಸ್ಸು ನಿಲ್ದಾಣದ ಒಳಗಡೆ ಹೋಗು ಬರುವಂತಹ ಸಾರ್ವಜನಿಕರಿಗೆ ತೊಂದರೆಯಾಗುತ್ತಿತ್ತು.
ಹಾಗೂ ಬಸ್ಸು ನಿಲ್ದಾಣದ ಒಳಗಡೆ ಸಂಪೂರ್ಣವಾಗಿ ನೀರಿನಿಂದ ಆವರಿಸಿದ್ದು ಸಾರ್ವಜನಿಕರು ಹೋಗಲು ತೊಂದರೆ ಆಗುತ್ತದೆ ಕಾಲು ಜಾರಿ ಬೀಳುತ್ತಿದ್ದಾರೆ ಬಸ್ಸು ಘಟಕದ ಮೇಲ್ವಿಚಾರಕರು ನೀರು ಹೋಗಲು ಪರ್ಯಾಯ ವ್ಯವಸ್ಥೆ ಮಾಡಬೇಕು ಹಾಗೂ ಸಂಬಂಧಪಟ್ಟ ಸಚಿವರು ಅಧಿಕಾರಿಗಳು ನೀರು ಹೋಗಲು ಪರ್ಯಾಯ ವ್ಯವಸ್ಥೆ ಮಾಡಬೇಕೆಂದು ಸಾರ್ವಜನಿಕರು ಹೇಳುತ್ತಿದ್ದಾರೆ.
ವರದಿ: ಸುನಿಲ್ ಸಲಗರ




