ಐಗಳಿ:– ಅಥಣಿ ತಾಲೂಕಿನ ಐಗಳಿ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದ ಕಳಸಾರೋಹಣ ಹಾಗೂ ನಂದಿ ಬಸವಣ್ಣ ಮತ್ತು ಶ್ರೀ ಅಕ್ಕಮಹಾದೇವಿ ಮೂರ್ತಿ ಪ್ರಾಣ ಪ್ರತಿಷ್ಠಾಪಣೆ ಹಾಗೂ ಕುಂಭೋತ್ಸವ ಕಾರ್ಯಕ್ರಮ ಬುಧವಾರ ದಿ. 13-11-2024 ರಂದು ಜರುಗಲಿದೆ ಮುಜಾಂನೆ 7 ಗಂಟೆಗೆ ಗ್ರಾಮದ ಮಹಿಳೆಯರಿಂದ ಕುಂಭೋತ್ಸವ ನಡೆಯಲಿದೆ.
ನಂತರ 10 ಗಂಟೆಗೆ ಮೂರ್ತಿ ಪ್ರಾಣ ಪ್ರತಿಷ್ಠಾಣೆ 11 ಗಂಟೆಗೆ ಶ್ರೀಗಳಿಂದ ಕಳಸಾರೋಹಣ. ಮಧ್ಯಾಹ್ನ 12 ಗಂಟೆಗೆ ಆಧ್ಯಾತ್ಮೀಕ ಪ್ರವಚನ . ಮಧ್ಯಾಹ್ನ 1 ಗಂಟೆಗೆ ಮಹಾಪ್ರಸಾಧ ಜರುಗಲಿದೆ. ಕಾರ್ಯಕ್ರಮದ ದಿವ್ಯ ಸಾನಿಧ್ಯ ಶ್ರೀ.ಷ. ಬ್ರ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯರಿ. ಮುತ್ತಿನಕಂತಿ ಹಿರೇಮಠ ಜಮಖಂಡಿ. ಸಾನಿಧ್ಯ ಶ್ರೀ ಸಿದ್ದಯೋಗಿ ಅಮರೇಶ್ವರ ಮಹಾರಾಜರು ಸಿದ್ದಸಿರಿ ಸಿದ್ದಾಶ್ರಮ ಕೌಲಗುಡ್ಡ. ಶ್ರೀ ಗುರುಪಾದ ಮಹಾಸ್ವಾಮಿಗಳು ಗುರುದೇವ ಆಶ್ರಮ ಯಕ್ಕಂಚಿ. ಡಾ ಅಮೃತಾನಂದ ಮಹಾಸ್ವಾಮಿಗಳು .
ಅಂತರಾಷ್ಟ್ರೀಯ ಯೋಗಾಚಾರ್ಯರು ಗುರುದೇವ ಯೋಗಾಶ್ರಮ ಬಾಲಗಾಂವ -ಕಾತ್ರಾಳ. ಮಾತೋಶ್ರೀ ಅನೂಸೂಯಾ ದೇವಿ. ಸಿದ್ದಲಿಂಗ ಶಾಂಭವಿ ಆಶ್ರಮ ತುಂಗಳ. ಅಧ್ಯಕ್ಷತೆಯನ್ನು ಲಕ್ಷ್ಮಣ ಸವದಿ ಮಾಜಿ ಉಪಮುಖ್ಯಮಂತ್ರಿಗಳು ಹಾಗೂ ಶಾಸಕರು.ಅಥಣಿ . ಅತಿಥಿಗಳು ಶಹಜಾಹನ್ ಡೊಂಗರಗಾಂವ ಮಾಜಿ ಶಾಸಕರು.ಸದಾಶಿವ ಬುಟಾಳೆ ಹಿರಿಯ ಕಾಂಗ್ರೆಸ್ ಮುಖಂಡರು.
ಶಿವಲಿಲಾ ಬುಟಾಳೆ ಅಧ್ಯಕ್ಷರು ಪುರಸಭೆ ಅಥಣಿ. ಶಕುಂತಲಾ ಪಾಟೀಲ ಅಧ್ಯಕ್ಷರು. ಗ್ರಾಮ ಪಂಚಾಯತಿ ಐಗಳಿ . ಹಾಗೂ ಗ್ರಾಮದ ಮುಖಂಡರಾದ ಸಿ ಎಸ್ ನೇಮಗೌಡ ಸೇರಿದಂತೆ ಗ್ರಾಮದ ಮುಖಂಡರು ಗ್ರಾಮ ಪಂ ಸದಸ್ಯರು ಮತ್ತು ಗ್ರಾಮದ ಮಹಿಳೆಯರು ಆಗಮಿಸಲಿದ್ದಾರೆ. ಡಾ ಅಪ್ಪಸಾಬ ( ರವಿ) ಲಗಮಣ್ಣ ವಟಾರೆ ಇವರು ಅನ್ನಪ್ರಸಾಧ ವ್ಯವಸ್ಥೆ ಮಾಡಿದ್ದಾರೆ. ಎಂದು ಶ್ರೀ ಬಸವ ಸಮಿತಿ ಐಗಳಿ ಇವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ವರದಿ:-ಆಕಾಶ ಮಾದರ