ಹೆಸರು : ಮಲ್ಲನಗೌಡ
ವಯಸ್ಸು : 14 ವರ್ಷ
ಬುದ್ದಿಮಾಂದ್ಯನಾಗಿದ್ದು
(ಹೆಸರು ಹೇಳಲು ಬರುತ್ತದೆ)
4 ಅಡಿ ಎತ್ತರವಿದ್ದು , ಕೆಂಪು-ಕಪ್ಪು ಬಣ್ಣದ T Shirt , ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ.
ಇಂದು ಬೆಳಗ್ಗೆ 11 ಗಂಟೆಯಿಂದ ಮೊಳಕಾಲ್ಮುರಿನ ಹಾನಗಲ್ ಬಳಿಯಿಂದ ಕಾಣೆಯಾಗಿರುತ್ತಾನೆ.
ಎಲ್ಲಾದರೂ ಕಂಡಲ್ಲಿ
ಈ ಕೆಳಗಿನ ನಂಬರ್ ಗೆ
Ph : +918660274615
ಅಥವಾ
ಹತ್ತಿರದ ಪೋಲೀಸ್ ಠಾಣೆಗೆ ತಿಳಿಸಲು ಕೋರಿದೆ.