Ad imageAd image

ಮಾತುಕತೆಗೆ ಅನಿಶ್ಚಿತತೆ ತಂದ ಇಸ್ರೇಲ್ ಬೇಡಿಕೆ

Bharath Vaibhav
ಮಾತುಕತೆಗೆ ಅನಿಶ್ಚಿತತೆ ತಂದ ಇಸ್ರೇಲ್ ಬೇಡಿಕೆ
WhatsApp Group Join Now
Telegram Group Join Now

ಯುಎಸ್- ಇಸ್ರೇಲ್- ಇರಾನ್ ಸಂಘರ್ಷಕ್ಕೆ ಸಂಬAಧಿಸಿದAತೆ ಇರಾನ್ ಹಾಗೂ ಅಮೇರಿಕ ನಡುವೆ ಇಸ್ಲಾಮಾಬಾದ್‌ನಲ್ಲಿ ಒಂದೆಡೆ ಸಂಧಾನ ಮಾತುಕತೆಗೆ ವೇದಿಕೆ ಸಜ್ಜಾಗಿದ್ದರೆ, ಇನ್ನೊಂದೆಡೆ ಲೆಬೆನಾನ್ ಕುರಿತಂತೆ ಇಸ್ರೇಲ್‌ನ ಬೇಡಿಕೆ ಸಂಬAಧವಾಗಿ ನಡೆದಿರುವ ಬಿಕ್ಕಟ್ಟು ಸಂಧಾನ ಮಾತುಕತೆಯ ಮೇಲೆ ಇಕ್ಕಟ್ಟು ತಂದಿರಿಸಿದೆ.
ಪಶ್ಚಿಮ ಏಷ್ಯಾ ಸಂಘರ್ಷಕ್ಕೆ ಸಂಬAಧಿಸಿದAತೆ ೧೫ ದಿನಗಳ ಕದನ ವಿರಾಮ ಹಾಗೂ ಸಂಧಾನ ಮಾತುಕತೆಗೆ ಇಸ್ಲಾಮಾಬಾದ್‌ನಲ್ಲಿ ವೇದಿಕೆ ಸಿದ್ದವಾದ ಮರುದಿನವೇ ಇಸ್ರೇಲ್ ಸೇನೆಯು ಲೆಬೆನಾನ್ ಮೇಲೆ ದಾಳಿ ನಡೆಸಿತು. ದಾಳಿಯಲ್ಲಿ ೩೦೦ ಕ್ಕೂ ಲೆಬೆನಾನ್ ಮಂದಿ ಸಾವನ್ನಪ್ಪಿದ್ದಾರೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಹಾಗೂ ಲೆಬೆನಾನ್ ಕುರಿತಂತೆ ಇಸ್ರೇಲ್ ಬೇಡಿಕೆ ಈಡೇರಿಕೆಗೆ ಸಂಬAಧವಾಗಿ ಬಿಕ್ಕಟ್ಟು ನಡೆದಿದ್ದು, ಈ ಬಿಕ್ಕಟ್ಟಿನಿಂದ ಸಂದಾನ ಮಾತುಕತೆ ಯಶಸ್ವಿಗೆ ಇಕ್ಕಟ್ಟು ಬಂದೊದಗಿದೆ.
ಏತನ್ಮಧ್ಯೆ ಇರಾನ್ ಒಂದೆಡೆ ಕಂಡೀಷನ್‌ಗಳನ್ನು ಮುಂದಿಡುತ್ತಿದ್ದರೆ ಅಮೇರಿಕವು ಕೂಡ ತಮ್ಮ ಬೇಡಿಕೆಗಳನ್ನು ಇರಾನ್ ಒಪ್ಪದಿದ್ದರೆ ಯುದ್ದ ನಿಲ್ಲದು ಎಂಬ ಸಂದೇಶ ರವಾನಿಸಿದೆ.

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!