ಚಿಕ್ಕೋಡಿ:-ಕಳೆದ ಒಂದು ತಿಂಗಳಿಂದ ಚಿಕ್ಕೋಡಿಯ ಧಿಯಾ ಹಾಸ್ಪಿಟಲ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ ಏಕಾಏಕಿ ಸತ್ತೇ ಹೋದ.ಕಾರಣ ಕೇಳಿದರೆ ನಿವು ಕೂಡಾ ದಿಗ್ಭ್ರಮೆ ಪಡೆಯುತ್ತೀರಾ.
ಅಂಕಲೀ ಗ್ರಾಮದ ವ್ಯಕ್ತಿ ಬಾಳು ಕೊಕ್ಕೆ ಅದೇ ಅಂಕಲೀ ಗ್ರಾಮದಲ್ಲಿ ಸಂಜೆ ಮದ್ಯಪಾನ ಮಾಡಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದಾಗ ಬೈಕ್ ಅಪಘಾತವಾಗಿ ತಲೆಗೆ ಪೆಟ್ಟು ಬಿದ್ದಿತ್ತು.ಚಿಕ್ಕೋಡಿಯ ಪ್ರತಿಷ್ಠಿತ ದಿಯಾ ಆಸ್ಪತ್ರೆಗೆ ಅಡ್ಮಿಟ್ ಮಾಡಿ ಒಂದು ವಾರ ಪೆಸೆಂಟ್ ಜೊತೆ ಇದ್ದ ಮನೆಯವರು.
ತದನಂತರ ಫೆಸೆಂಟ್ ಕಡೆಯಾಗಲಿ ಆಸ್ಪತ್ರೆ ಕಡೆಯಾಗಲೀ ಸರಿಯಾಗಿ ಬಾರದ ಕಾರಣ ದಿಯಾ ಆಸ್ಪತ್ರೆಯ MD ಡಾಕ್ಟರ್ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿ.ಪೆಸೆಂಟ್ ಕಡೆಯವರು ಯಾರಾದರೂ ಬಂದರೆ ವ್ಯಕ್ತಿ ಮರಣ ಹೊಂದಿದ್ದಾನೆ ಹೇಳಲು ಹೇಳಿದ್ದಾರೆ.
ಆಮೇಲೆ ಹಾಸ್ಪಿಟಲ್ ಗೆ ಬಂದ ಕೆಲ್ ಸಂಬಂಧಿಕರು ಮಕ್ಕಳು ತಂದೆ ಸತ್ತೇ ಹೋದ ಎಂದು ಅಳುತ್ತಾ ಇದ್ದಾಗ ಸ್ಥಳೀಯ ಸುದ್ದಿಗಾರರಿಗೆ ನಮ್ಮ ತಂದೆ ಸತ್ತೋಹೂಗಿದ್ದಾರೆ.
ಇವರು ಕೊಂದೆ ಬಿಟ್ಟಿದ್ದಾರೆ ಎಂದು ಹೇಳಿ ದುಃಖದ ಕಣ್ಣೀರು ಹಾಕಿದ್ದಾರೆ.ಇಷ್ಟು ದಿನ ಬಾರದ ನೀವು ಈಗ ತಂದೆ ಸತ್ತೇ ಹೋದರೂ ಎಂದು ಅಳುತ್ತಿರಲ್ಲ.ದಿಯಾ ಆಸ್ಪತ್ರೆಯ ಡಾಕ್ಟರ್ ಹೇಳಿದಾಗ ನಿಮ್ಮ ತಂದೆ ಬದಕಿದ್ದಾರೆ ನೀವು ಯಾರು ಆಸ್ಪತ್ರೆಗೆ ಬಾರದ ಕಾರಣಕ್ಕೆ ನಾವು ಸತ್ತೇ ಹೋಗಿದ್ದಾನೆ ಎಂದು ಹೇಳಲಾಯಿತು. ಎಂದು ಹೇಳಿದ್ದಾರೆ.ಸಧ್ಯೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ ಜೀವಂತವಾಗಿದ್ದು ತನ್ನ ಮನೆಗೆ ವಾಪಸ್ ಕರೆದುಕೊಂಡು ಹೋಗಿದ್ದಾರೆ.
ವರದಿ:- ರಾಜು ಮುಂಡೆ