Ad imageAd image

ಸಾರ್ವಜನಿಕರು ನಳ ಸಂಪರ್ಕದ ಆರ್. ಆರ್. ಸಂಖ್ಯೆಗೆ ಮೊಬೈಲ್ ನಂಬರ್ ಜೋಡಣೆ ಕಡ್ಡಾಯ

Bharath Vaibhav
ಸಾರ್ವಜನಿಕರು ನಳ ಸಂಪರ್ಕದ ಆರ್. ಆರ್. ಸಂಖ್ಯೆಗೆ ಮೊಬೈಲ್ ನಂಬರ್ ಜೋಡಣೆ ಕಡ್ಡಾಯ
WhatsApp Group Join Now
Telegram Group Join Now

ಹುಬ್ಬಳ್ಳಿ ಧಾರವಾಡ:- ಮಹಾನಗರ ಪಾಲಿಕೆ ವ್ಯಾಪ್ತಿಯ ಗ್ರಾಹಕರು ತಮ್ಮ ಮನೆಯ ನಳ ಸಂಪರ್ಕದ ಆರ್. ಆರ್. ಸಂಖ್ಯೆಗೆ ಮೊಬೈಲ್ ನಂಬರ್‌‌ನ್ನು ಇದುವರೆಗೆ ಜೋಡಣೆ ಮಾಡಿ ನೋಂದಣಿ ಮಾಡಿಸಿಕೊಳ್ಳದೇ ಇದ್ದಲ್ಲಿ ತಕ್ಷಣ ನೀರು ಸರಬರಾಜು ಸಹಾಯವಾಣಿ ಕೇಂದ್ರಕ್ಕೆ 7996666247 ಕರೆ ಮಾಡಿ ತಮ್ಮ ಮನೆ ನಳ ಸಂಪರ್ಕದ ಆರ್. ಆರ್. ಸಂಖ್ಯೆ ಹಾಗೂ ಮೊಬೈಲ್ ಸಂಖ್ಯೆಯನ್ನು ನೋಂದಣಿ ಮಾಡಿಕೊಳ್ಳಬೇಕು. ನೋಂದಣಿ ಮಾಡಿಸಿಕೊಂಡ ಮೊಬೈಲ್ ಸಂಖ್ಯೆಗೆ ಮಾತ್ರ ನೀರು ಸರಬರಾಜು ಸಂಬಂಧಿತ ಸಂದೇಶಗಳನ್ನು ಕಳುಹಿಸಲಾಗುತ್ತದೆ. ಹೀಗಾಗಿ ನೋಂದಣಿ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ ಎಂದು ಹುಬ್ಬಳ್ಳಿ ಧಾರವಾಡ‌ ಮಹಾನಗರ ಪಾಲಿಕೆಯ  ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವರದಿ:- ನಿತೀಶಗೌಡ ತಡಸ ಪಾಟೀಲ್ 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!