———————ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜನ್ಮದಿನ ಶುಭ ಕೋರಿದ ಸಮಿವುಲ್ಲಾ
ಅರಸೀಕೆರೆ: ನಗರಸಭೆ ಅಧ್ಯಕ್ಷ ಎಂ ಸಮಿಉಲ್ಲಾ ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಮುಖಂಡ ಎನ್ ಆರ್ ಸಂತೋಷ್ ಗೆ ತರಾಟೆ ನಗರಸಭೆಯ ಸಮಿವುಲ್ಲಾ ಅವರು ಸುದ್ದಿಗೋಷ್ಠಿಯಲ್ಲಿ ಮಾನ್ಯ ಪ್ರಧಾನ ಮಂತ್ರಿಗಳಾದ ಮೋದಿಯವರಿಗೆ ಹುಟ್ಟು ಹಬ್ಬದ ಶುಭಾಶಯಗಳು ಕೋರುವ ಮೂಲಕ ಶುಭ ಹಾರೈಸಿದರು.

ಎನ್ ಆರ್ ಸಂತೋಷ್ ಕಾಮಗಾರಿಗಳಿಗೂ ಅಧ್ಯಕ್ಷರು ಮಾಡುತ್ತಿರುವ ಎಲ್ಲಾ ಕೆಲಸಗಳಿಗೂ ತೊಂದರೆ ಕೊಡುತ್ತಿರುವುದು ಸರಿಯಲ್ಲ ಅರಸೀಕೆರೆ ನಗರಸಭೆಯ ಅರಸೀಕೆರೆ ಮೂಲಕ ಜನತೆಯಲ್ಲಿ ಉತ್ತಮವಾದ ಕಾರ್ಯಕ್ರಮಗಳನ್ನು ಕೊಡುವುದರ ಮೂಲಕ ಜನತೆ ವಿಶ್ವಾಸವನ್ನು ವಿಶ್ವಾಸವನ್ನು ಕಾಪಾಡಿಕೊಂಡಿದ್ದೇನೆ.
ನಗರವನ್ನು ಉತ್ತಮವಾದ ಕಾಮಗಾರಿಗಳನ್ನು ಮಾಡುವುದರ ಮೂಲಕ ಉತ್ತಮ ಸ್ಥಿತಿಗೆ ತರುವುದು ನನ್ನ ಜವಾಬ್ದಾರಿ ಕೆಲಸವಾಗಿದೆ ಶಾಸಕರು ಕೂಡ ಹೆಚ್ಚಿನ ಅನುದಾನಗಳನ್ನು ತರುವುದರ ಮೂಲಕ ನಗರವನ್ನು ಮಾದರಿ ನಗರವನ್ನಾಗಿ ಮಾಡುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಹೇಳಿ NR ಸಂತೋಷ್ ರವರು ಸುಮ್ಮನೆ ಕಾಮಗಾರಿಗಳ ಅಡ್ಡಿಪಡಿಸಲು ತೊಂದರೆ ಕೊಡುವುದು ಬಿಟ್ಟು ನಾವು ಮಾಡುವ ಕೆಲಸಕ್ಕೆ ಕೈಜೋಡಿಸುವುದು ದರ ಮೂಲಕ ನಮ್ಮ ಕೆಲಸಗಳು ಒಪ್ಪಿಕೊಳ್ಳಬೇಕೆಂದು ತಿಳಿಸಿದರು.
ರಾಜು: ವರದಿ ಅರಸೀಕೆರೆ




