Ad imageAd image

‘ಲೈಂಗಿಕ ದೌರ್ಜನ್ಯ ಅಪರಾಧ ತಡೆಗಟ್ಟುವುದು ನಮ್ಮ ಕರ್ತವ್ಯ’

Bharath Vaibhav
‘ಲೈಂಗಿಕ ದೌರ್ಜನ್ಯ ಅಪರಾಧ ತಡೆಗಟ್ಟುವುದು ನಮ್ಮ ಕರ್ತವ್ಯ’
WhatsApp Group Join Now
Telegram Group Join Now

ಕಲಘಟಗಿ :ಸ್ಥಳೀಯ ಗುಡ್ ನ್ಯೂಸ್ ಪದವಿ ಪೂರ್ವ ಮಹಾವಿದ್ಯಾಲಯ ಕಲಘಟಗಿ ಇಂದು 27/10/2025 ರಂದು , ಹಾಗೂ ಪೋಸ್ಕೊ ಕಾಯ್ದೆ pocso act ಕುರಿತು ವಿಶೇಷ ಅರಿವು ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು, ಈ ಕಾರ್ಯಕ್ರಮದಲ್ಲಿ ಕಲಘಟಗಿಯ ಆರಕ್ಷಕ ಠಾಣೆಯ ಶ್ರೀ. ಪರಶುರಾಮ್ ಮಾಳಗೊಂಡ ಶ್ರೀ ಸಿದ್ದು ಹೊಸಳ್ಳಿ ಈ ಕಾರ್ಯಕ್ರಮವನ್ನು ಉದ್ದೇಶಿಸಿ ವಿಶೇಷ ಉಪನ್ಯಾಸವನ್ನು ಲೈಂಗಿಕ ಅಪರಾಧ, ಬಾಲಕಿಯ ಅತ್ಯಾಚಾರ, ಲೈಂಗಿಕ ದೌರ್ಜನ್ಯ, ಅಪರಾಧಗಳ ಕುರಿತು, pocso ಕಾಯ್ದೆ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತ ಅಧಿಕಾರಿಗಳಾದ ರೆಬ್ರ ವರ್ಗೀಸ್ ಕೆ.ಜಿ ಪ್ರಬಾರಿ ಪ್ರಾಚಾರ್ಯರಾದ ಶ್ರೀಮತಿ ನವೀನಾ ರೆಡ್ಡರ್ ರಾಷ್ಟ್ರೀಯ ಸೇವಾ ಯೋಜನಾ ಸಂಯೋಜನಾಧಿಕಾರಿ ಜಾಫರ್ ಭಾವನವರ, ಶ್ರೀಮತಿ ಶಶಿಕಲಾ ಪಾಟೀಲ್,ಶ್ರೀಮತಿ ಮಹಾದೇವಿ ಬಡಿಗೇರ, ಮೋಹನ್ ಕಳಸೂರ್ ಬಸವರಾಜ್ ಬಡಿಗೇರ್ ಉಪಸ್ಥಿತರಿದ್ದರು ಈ ಕಾರ್ಯಕ್ರಮವನ್ನು ಶ್ರೀ.ಜಾಫರ್ ಬಾವನವರ ಎನ್ ಎಸ್ ಎಸ್ ಯೋಜನಾಧಿಕಾರಿ ಈ ಕಾರ್ಯಕ್ರಮ ನಿರೂಪಿಸಿದರು.

ವರದಿ: ಗುರುರಾಜ ಹಂಚಾಟೆ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!