Ad imageAd image

ಕಾಂಗರೂ ಹಿಡಿತದಲ್ಲಿ ಸಿಡ್ನಿ ಟೆಸ್ಟ್

Bharath Vaibhav
ಕಾಂಗರೂ ಹಿಡಿತದಲ್ಲಿ ಸಿಡ್ನಿ ಟೆಸ್ಟ್
WhatsApp Group Join Now
Telegram Group Join Now

ಸಿಡ್ನಿ: ಆತಿಥೇಯ ಆಸ್ಟೆçÃಲಿಯಾ ಕ್ರಿಕೆಟ್ ತಂಡವು ಇಂಗ್ಲೆAಡ್ ವಿರುದ್ಧ ಇಲ್ಲಿ ನಡೆದಿರುವ ಆಶೀಷ್ ಸರಣಿಯ ೫ ನೇ ಹಾಗೂ ಸರಣಿಯ ಕೊನೆಯ ಟೆಸ್ಟ್ ಪಂದ್ಯದಲ್ಲಿ ಪರ‍್ಣ ಹಿಡಿತ ಸಾಧಿಸಿದೆ.
ಟೆಸ್ಟ್ ಪಂದ್ಯದ ನಾಲ್ಕನೇ ದಿನ ಚಹಾ ವಿರಾಮದ ನಂತರದ ಆಟದಲ್ಲಿ ಇಂಗ್ಲೆAಡ್ ತನ್ನ ದ್ವಿತೀಯ ಸರದಿಯಲ್ಲಿ ೫ ವಿಕೆಟ್‌ಗೆ ೧೧೮ ರನ್ ಗಳಿಸಿದ್ದು, ೪೫ ರನ್ ಗಳ ಮುನ್ನಡೆಯನ್ನು ಪಡೆದಿದೆ.
ಇಂಗ್ಲೆAಡ್ ತಂಡದ ಮೊದಲ ಇನ್ನಿಂಗ್ಸ್ ಮೊತ್ತವಾದ ೩೮೪ ರನ್ ಗಳಿಗೆ ಉತ್ತರವಾಗಿ ಬ್ಯಾಟ್ ಮಾಡಿದ ಆಸ್ಟೆçÃಲಿಯಾ ೫೬೭ ರನ್ ಗಳಿಗೆ ಆಲೌಟಾಯಿತು. ಹೀಗಾಗಿ ಕಾಂಗರೂ ತಂಡಕ್ಕೆ ೧೮೩ ರನ್ ಗಳ ಮೊದಲ ಇನ್ನಿಂಗ್ಸ್ ಮುನ್ನಡೆ ದೊರಕಿತ್ತು.
ಸ್ಕೋರ್ ವಿವರ
ಇಂಗ್ಲೆAಡ್ ಮೊದಲ ಇನ್ನಿಂಗ್ಸ್ ೩೮೪
ಆಸ್ಟೆçÃಲಿಯಾ ಮೊದಲ ಇನ್ನಿಂಗ್ಸ್ ೫೬೭
ಇಂಗ್ಲೆAಡ್ ದ್ವಿತೀಯ ಇನ್ನಿಂಗ್ಸ್ ೫ ವಿಕೆಟ್ ಗೆ ೨೨೮
ಜಾಕೋಬ್ ಬ್ಯಾಥೆಲ್ ಬ್ಯಾಟಿಂಗ್ ೧೧೧
ಬೆನ್ ಡಕೆಟ್ ೪೨, ರ‍್ರಿ ಬ್ರೋಕ್ ೪೨

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!