ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಜಗನಾಥ್ ಗುತ್ತೇದಾರ್ ಆಯ್ಕೆ

Bharath Vaibhav
ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಜಗನಾಥ್ ಗುತ್ತೇದಾರ್ ಆಯ್ಕೆ
WhatsApp Group Join Now
Telegram Group Join Now

ಚಿಂಚೋಳಿ:- ಕಲ್ಬುರ್ಗಿ ಜಿಲ್ಲೆ ಚಿಂಚೋಳಿ ಪಟ್ಟಣದ ಪುರಸಭೆ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಜಗನಾಥ್ ಗುತ್ತೇದಾರ್ ಆಯ್ಕೆಯಾಗಿದ್ದಾರೆ ಪುರಸಭೆ 23 ಸದಸ್ಯರಲ್ಲಿ ಜಗನ್ನಾಥ್ ಗುತ್ತೇದಾರರನ್ನು ಸರ್ವಾನುಮತದಿಂದ ಆಯ್ಕೆ ಮಾಡಿರುತ್ತಾರೆ ಭೋವಿ ಸಮುದಾಯಕ್ಕೆ ಸೇರಿದ ಇವರು ಸತತವಾಗಿ ಕಾಂಗ್ರೆಸ್ ಪಕ್ಷದಲ್ಲಿ ಸುಮಾರು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿಯೇ ಸೇವೆ ಮಾಡುತ್ತಾ ಬಂದಿರುವ ಇವರ ಪರಿಶ್ರಮಕ್ಕೆ ಪುರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ನಿರ್ಧರಿಸಿದ್ದಾರೆ ಅದರ ಪ್ರಯುಕ್ತ ಇಂದು ಪದಗ್ರಹಣ ಸ್ವೀಕರಿಸಿದ್ದಾರೆ ಈ ಸಂದರ್ಭದಲ್ಲಿ ಭೋವಿ ಸಮಾಜದ ಹಿರಿಯ ಮುಖಂಡರಾದ ಮಲ್ಲಯ್ಯ ವಾಡಿ ಭೋವಿ ಬಸವರಾಜ ಮಲ್ಲಿ ರವೀಂದ್ರ ಪಾಟೀಲ್ ಶಾದಿಪುರ್ ಬಸವರಾಜ್ ವಾಡಿ ಶರಣು ಪಾಟೀಲ ಮೋತ್ತಕಪಳಿ ಅಬ್ದುಲ್ ಬಾಶಿದ್ ಬಂಡಾಯಸ್ವಾಮಿ ಹಣಮಂತ ಭೋವಿ ಜಗನಾಥ್ ರಾಜಪುರ್ ಭೋವಿ ನಾಗು ಭೋವಿ ಗೋಪಾಲ ಕಲೋರ ಭೋವಿ ಮುಂತಾದವರು ಉಪಸ್ಥಿತಿ ಇದ್ದರು

ವರದಿ ಸುನಿಲ್ ಸಲಗರ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!