Ad imageAd image

ನರೇಂದ್ರ ಮೋದಿ ಪರ ಜಗದೀಶ್ ಶೆಟ್ಟರ್ ಮತಯಾಚನೆ

Bharath Vaibhav
ನರೇಂದ್ರ ಮೋದಿ ಪರ ಜಗದೀಶ್ ಶೆಟ್ಟರ್ ಮತಯಾಚನೆ
WhatsApp Group Join Now
Telegram Group Join Now
  • ನರೇಂದ್ರ ಮೋದಿ ಪರ ಜಗದೀಶ್ ಶೆಟ್ಟರ್ ಮತಯಾಚನೆ.

ಲೋಕಸಭಾ ಚುನಾವಣೆಯ ಅಂಗವಾಗಿ ಪ್ರಧಾನಮಂತ್ರಿಗಳು ಹಾಗೂ ವಾರಣಾಸಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ನರೇಂದ್ರ ಮೋದಿ ಅವರ ಪರವಾಗಿ ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್ ಅವರು ವಾರಣಾಸಿಯ ವಿವಿಧ ಭಾಗಗಳಲ್ಲಿ ಪಕ್ಷದ ಪದಾಧಿಕಾರಿಗಳೊಂದಿಗೆ ಮನೆ -ಮನೆ ಪ್ರಚಾರ ದೊಂದಿಗೆ ನರೇಂದ್ರ ಮೋದಿಜೀ ಅವರನ್ನು ಮೂರನೆಯ ಬಾರಿಗೆ ಪ್ರಧಾನಮಂತ್ರಿಗಳಾಗಿ ಆಯ್ಕೆ ಮಾಡಲು ಮನವಿ ಮಾಡಿ, ಮತಯಾಚನೆ ಮಾಡಿದರು.

 

ವಿಶ್ವ ಪ್ರಸಿದ್ಧ ಗಂಗಾ ಆರತಿ ಹಾಗೂ ಜಂಗಮವಾಡಿ ಮಠಕ್ಕೆ ಭೇಟಿ ನೀಡಿದರು.

 

ಈ ಸಂದರ್ಭದಲ್ಲಿ ಪಕ್ಷದ ಮುಖಂಡರು ಹಿರಿಯರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ : ಮಂಜುನಾಥ ರಜಪೂತ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!