ಪಾವಗಡ : ತಾಲೂಕಿನ ಬರುವ ಬಿ ಕೆ ಹಳ್ಳಿ ಗ್ರಾಮದಲ್ಲಿ ಯುಗಾದಿ ಹಬ್ಬದ ಪ್ರಯುಕ್ತದಲ್ಲಿ ಬಿ ಕೆ ಹಳ್ಳಿ ಗ್ರಾಮದ ಯುವಕರುಗಳರಾದ ಉಮೇಶ್ ಮತ್ತು ಗಂಗರಾಜು ಇವರ ನೇತೃತ್ವದಲ್ಲಿ ಬಿಕೆಹಳ್ಳಿ ಪ್ರೀಮಿಯರ್ ಲೀಗ್ ಸೀಸನ್ ಏಳನೇ ಕ್ರಿಕೆಟ್ ಪಂದ್ಯಗಳನ್ನು ಬಿಕೆ ಹಳ್ಳಿ ಗ್ರಾಮದಲ್ಲಿ ಇರುವ ಸರ್ಕಾರಿ ಪ್ರೌಢಶಾಲೆ ಮೈದಾನದಲ್ಲಿ ಹಬ್ಬದ ಪ್ರಯುಕ್ತವಾಗಿ ಗ್ರಾಮದಲ್ಲಿರುವ ಯುವಕರ ಉತ್ಸವಕ್ಕೆ ಕ್ರಿಕೆಟ್ ಪಂದ್ಯಗಳನ್ನು ಹಮ್ಮಿಕೊಳ್ಳಲಾಗಿತ್ತು.
ಈ ಬಿಕೆಹಳ್ಳಿ ಪ್ರೇಮಿಯರ್ ಲೀಗ್ ಏಳನೇ ಸೀಸನ್ನಲ್ಲಿ ಜೈ ಭೀಮ್ ಬಾಯ್ಸ್ ತಂಡದ ಯುವಕರರಾದ. ನಾಗೇಶ್. ನರಸಿಂಹಮೂರ್ತಿ ಚೆರ್ರಿ. ಪುಲ್ಲ ಶಿವಕುಮಾರ ನಾಗಾರ್ಜುನ. ತಿಮ್ಮನಹಳ್ಳಿ ನರಸಿಂಹ. ಮಹೇಶ್. ತಿಪ್ಪೇಸ್ವಾಮಿ. ಜೆಸಿಬಿ ಪ್ರಕಾಶ್. ಮಲ್ಲಿ ಬಾಲು. ಧನಂಜಯ್. ಇವರುಗಳು ಏಳನೇ ಸೀಜನ್ನಲ್ಲಿ ಕ್ರಿಕೆಟ್ ಪಂದ್ಯದಲ್ಲಿ ಅದ್ಭುತವಾಗಿ ಇವರುಗಳು ಪ್ರದರ್ಶನ ನೀಡಿ ಕ್ರಿಕೆಟ್ ಪಂದ್ಯಗಳನ್ನು ಗೆಲ್ಲಿಸಿಕೊಂಡು ಬಂದಿರುತ್ತಾರೆ. ಫೈನಲ್ ಮ್ಯಾಚ್ ನಲ್ಲಿ ಅದ್ಭುತವಾಗಿ ಪ್ರದರ್ಶನ ನೀಡಿ ಜೈ ಭೀಮ್ ಬಾಯ್ಸ್ ತಂಡ ಬಿಕೆಹಳ್ಳಿ ಪ್ರೀಮಿಯರ್ ಲೀಗ್ ಏಳನೇ ಸೀಸನ್ನಲ್ಲಿ ಕ್ರಿಕೆಟ್ ಪಂದ್ಯದಲ್ಲಿ ಜಯಶೀಲರಾಗಿ ವಿನ್ನರಾಗಿರುತ್ತಾರೆ.
ಇದೇ ಸಂದರ್ಭದಲ್ಲಿ ಜೈ ಭೀಮ್ ಬಾಯ್ಸ್ ತಂಡದವರು ಮೈದಾನದಲ್ಲಿ ಸಂಭ್ರಮಾಚರಣೆ ಮಾಡಿದರು.
ಇದೇ ವೇಳೆಯಲ್ಲಿ ಜೈ ಭೀಮ್ ಬಾಯ್ಸ್ ತಂಡದವರಿಗೆ ಸಂಪೂರ್ಣವಾಗಿ ಸಪೋರ್ಟ ಆಗಿ ನಿಂತುಕೊಂಡಿರುವವರು. ಶಿವಾನಂದ. ಆರ್ ಶಿವ. ಎನ್ ಶಿವ. ಮುರಳಿ.ಆಂಜಿ. ನರೇಂದ್ರ ಗೋವಿಂದ. ವಿಶ್ವನಾಥ್. ಮತ್ತು ಕಾಲೋನಿಯ ಎಲ್ಲಾ ಸಮುದಾಯದ ಮುಖಂಡರುಗಳು ಸಪೋರ್ಟ್ ಅನ್ನು ನೀಡಿದ್ದಾರೆ.
ವರದಿ : ಶಿವಾನಂದ




