Ad imageAd image

ಹಂಪಿ ಉತ್ಸವ ಪ್ರದರ್ಶನಕ್ಕೆ ಜಮೀರ್ ಅಹಮ್ಮದ್ ಚಾಲನೆ

Bharath Vaibhav
ಹಂಪಿ ಉತ್ಸವ ಪ್ರದರ್ಶನಕ್ಕೆ ಜಮೀರ್ ಅಹಮ್ಮದ್ ಚಾಲನೆ
WhatsApp Group Join Now
Telegram Group Join Now

ವಿಜಯನಗರ :ಜಿಲ್ಲಾ ಉಸ್ತುವಾರಿ ಸಚಿವರು ಹಂಪಿ ಉತ್ಸವ ಪ್ರದರ್ಶನಕ್ಕೆ ಜಮೀರ್ ಅಹಮ್ಮದ್ ಚಾಲನೆ

ಹಂಪಿ ವಿರುಪಾಕ್ಷೇಶ್ವರ ದೇವಸ್ಥಾನ ಮುಖ್ಯ ಬೀದಿಯಲ್ಲಿ ಆಯೋಜನೆ

ವಸ್ತು ಪ್ತದರ್ಶನದಲ್ಲಿ ಮುಂಭಾಗದಲ್ಲಿ ಕಲ್ಲಿನ ತೇರು ನೋಡುಗರನ್ನು ಮುಖ ವಿಶ್ಮಯಗೊಳ್ಳಿಸಿತ್ತು.

ಫಲಪುಷ್ಪ ಪ್ರದರ್ಶನ್, ಕೃಷಿ ಪರಿಕರಗಳ ವಿಕ್ಷಣೆ, ಅರಣ್ಯ ಇಲಾಖೆಯ ವಸ್ತು ಪ್ರದರ್ಶನ್, ಹೂವಿನಿಂದ ಮಾಡಿರುವ ಹಂಪಿಯ ಚಿನ್ನಹೆ ಉದ್ಘಾಟನೆಯಲ್ಲಿ ಆಕರ್ಷಣಿಯವಾಗಿತ್ತು

ಸಚಿವ ಜಮೀರ್ ಅಹಮ್ಮದ್ ಅವರಿಗೆ ನಗರ ಶಾಸಕ ಗವಿಯಪ್ಪ , ಜಿಲ್ಲಾಧಿಕಾರಿ ದಿವಾಕರ್ ಸಾಥ್ ನೀಡಿದ್ರು

ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಗಣ್ಯರಿಗೆ ಮಾಹಿತಿ ನೀಡಿದ್ರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!