ನಿಪ್ಪಾಣಿ :ಜಮ್ಮು ಕಾಶ್ಮೀರ ಪಹಲ್ಗಾಮ್ ನಕ್ಸಲರ ಹಾಳಿ ಕುರಿತು ಏಪ್ರಿಲ್ 26 ರಂದು ನಿಪ್ಪಾಣಿ ಬಂಧಗೆ ಪ್ರತಿಭಟನೆ ಮಾಡಲಾಗಿತ್ತು.
ಅದರಂತೆ ದಿನಾಂಕ 27ರಂದು ಸಂಪೂರ್ಣವಾಗಿ ನಿಪ್ಪಾಣಿ ಶಹರದಲ್ಲಿ ಬಂಧಗೆ ಎಲ್ಲ ಅಂಗಡಿ ಮಾಲೀಕರು ಉದ್ಯಮಿಗಳು ಸಾತ್ ನೀಡಿದ್ದರು.
ಜಮ್ಮು ಕಾಶ್ಮೀರ ಫಲವಮಾ ನಲ್ಲಿ ನಡೆದ ನಕ್ಸಲರ ಮಾಹಿತಿ ಇಡೀ ಭಾರತವನ್ನು ಅಲ್ಲಾಡಿಸಿತ್ತು ಆದರೆ ಇದಕ್ಕೆ ಭಾರತ ತಿರುಗಿ ಉತ್ತರ ಕೊಡಲು ಸಿದ್ಧವಾಗಿದೆ ಯುದ್ಧ ಭೂಮಿಯು ಭಾರತದ ಜನರಲ್ಲಿ ಆಕ್ರೋಶ ಹೆಚ್ಚುತ್ತಿದೆ 27ಕ್ಕೆ 2700 ಉರುಳಬೇಕು ಎನ್ನುತ್ತಿದ್ದಾರೆ.
ಪಾಕಿಸ್ತಾನದಲ್ಲಿ ಮುಚ್ಚಿ ಕುಳಿತಿರುವ ಹಾಗೂ ಉಗ್ರರಿಗೆ ಸಾತ್ ನೀಡುತ್ತಿರುವ ನಕ್ಸಲರನ್ನು ಸಂಪೂರ್ಣವಾಗಿ ಸರ್ವನಾಶ ಮಾಡುವವರೆಗೂ ಭಾರತ ಹಿಂದೆ ಸರಿಯುವುದಿಲ್ಲ ಇಡೀ ದೇಶ ರಾಜ್ಯಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ ನಡೆಯಲೇಬೇಕು.
ಈಗ ಭಾರತ ಇಂತಹ ನಕ್ಷೇಲರನ್ನು ಎಡೆಮುರಿ ಕಟ್ಟಿ ಇಡಿ ವಿಶ್ವದಲ್ಲಿ ಭಾರತ ಷಡ್ಡು ಹೊಡೆಯಲಿದೆ.
ವರದಿ: ರಾಜು ಮುಂಡೆ