ಯಳಂದೂರು : ತಾಲ್ಲೋಕಿನ ಹೊನ್ನೂರು ಗ್ರಾಮದಲ್ಲಿ ಪೊಲೀಸ್ ಠಾಣಾ ವೃತ್ತ ನೀರಕ್ಷಕರಾದ ಶ್ರೀಕಾಂತ್ ನೇತೃತ್ವದಲ್ಲಿ ಜನ ಸಂಪರ್ಕ ಸಭೆಯನ್ನು ನೆಡೆಸಲಾಯಿತು
ಗ್ರಾಮದ ಜನರು ಮಾತಡಿ ನಮಗೆ ಹೆಚ್ಚುಗಿ ಜಮೀನಿನಲ್ಲಿ ವೈರಗಳು ಕಳ್ಳತನವಾಗುತ್ತಿದೆ ಇವತ್ತು ಹಾಕಿರು ವೈರಗಳು ನಾಳೆ ಇರುವುದಿಲ್ಲ ಇಂತಹ ಸಮಸೆಗಳನ್ನು ಪರಿಹರಿಸಿ ಹಾಗೂ ಜೂಜು ಆಡುವರ ಬಗ್ಗೆ ಗಮನ ಹರಿಸಿ ಎಂದು ತಿಳಿಸಿದರು
ಸಬ್ ಇನ್ಸ್ಪೆಕ್ಟರ್ ಆಕಾಶ್ ರವರು ಮಾತನಾಡಿ ನಾವು ಇವಾಗಾಗಲೇ ಜೂಜು ಆಡುವವರ ಬಗ್ಗೆ ತಿಳಿದು ಅವರಬಗ್ಗೆ ಕಾನೂನು ಕ್ರಮ ಜರಾಗಿಸುತೇವೆ ಇನ್ನು ಕಳ್ಳರನ್ನು ಪತ್ತೆ ಮಾಡುತೇವೆ ಇನ್ನು ಮುಂದೆ ವೈರಗಳು ಕಳ್ಳತನ ಆಗದಂತೆ ನೋಡುಕೊಳ್ಳುತೇವೆ ಎಂದು ತಿಳಿಸಿದರು
ಇನ್ಸ್ಪೆಕ್ಟರ್ ಶ್ರೀಕಾಂತ್ ಮಾತನಾಡಿ ಪೊಲೀಸ್ ಇಲಾಖೆ ಯಾವಾಗಲು ಜನಸೇವೆಗೆ ಇರುತ್ತದೆ ನೀವು ಸಹಕರಿಸಬೇಕು ನಾವು ಕಳ್ಳರನ್ನು ಪತ್ತೆ ಮಾಡಿ ಅವರ ವಿರುದ್ದ ಸೂಕ್ತ ಕ್ರಮ ಜರಾಗಿಸುತೇವೆ ಎಂದು ತಿಳಿಸಿದರು
ಈ ಸಂದರ್ಭದಲ್ಲಿ ರೈತ ಮುಖಂಡರುಗಳು ಹಾಗೂ ಯುವಕರು ಹೊನ್ನೂರು ಗ್ರಾಮಸ್ಥರು ಹಾಜರಿದ್ದರು
ವರದಿ : ಸ್ವಾಮಿ ಬಳೇಪೇಟೆ




