Ad imageAd image

ಸರ್ಕಾರ ಆಸ್ಪತ್ರೆಯಲ್ಲಿ ಅಜ್ಜಿಯ ಆರೋಗ್ಯ ಚಿಂತಾ ಜನಕ

Bharath Vaibhav
ಸರ್ಕಾರ ಆಸ್ಪತ್ರೆಯಲ್ಲಿ ಅಜ್ಜಿಯ ಆರೋಗ್ಯ ಚಿಂತಾ ಜನಕ
WhatsApp Group Join Now
Telegram Group Join Now

ಚಡಚಣ :-ತಾಲೂಕ ಸರ್ಕಾರಿ ಆಸ್ಪತ್ರೆಗೆ ಅನಾಮಿಕರು ನಿನ್ನೆ ಬುಧವಾರ ದಿನಾಂಕ18.09.2024 ರಂದು ಸಾಯಂಕಾಲ ನಾಲ್ಕು ಗಂಟೆಗೆ ಚಡಚಣ ಸಂತೆಯಲ್ಲಿ ಆರೋಗ್ಯದಲ್ಲಿ ವ್ಯತ್ಯಾಸವಾಗಿ ತಲೆ ತಿರುಗಿ ಊರಳಿ ಸಂತೆಯಲ್ಲಿ ಬಿದ್ದಿದರು ಅಜ್ಜಿಗೆ ಯಾರೋ ಅನಾಮಿಕರು ತಂದು ಸರ್ಕಾರಿ ಆಸ್ಪತ್ರೆಯಲ್ಲಿ ಬಿಟ್ಟು ಹೋಗಿದ್ದಾರೆ.

ಎರಡು ದಿನಗಳಾದರೂ ಸರ್ಕಾರಿ ಆಸ್ಪತ್ರೆಯಲ್ಲಿ ಇಲ್ಲಿರುವ ಸ್ಥಾಪನೆ ವ್ಯವಸ್ಥೆ ಮಾಡುತ್ತಿದ್ದಾರೆ ಸಂಬಂಧಿಕರು ಯಾರು ಅಂತ ಇನ್ನು ತಿಳಿದು ಬಂದಿಲ್ಲ ಅಜ್ಜಿಯ ಆರೋಗ್ಯ ಚಿಂತಾ ಜನಕವಾಗಿದೆ ಇತ್ತಕಡೆ ಯಾರು ಗಮನ ಹರಿಸುತ್ತಿಲ್ಲ. ಈ ಅಜ್ಜಿಯ ಪರಿಚಯವಿದ್ದರೆ ಚಡಚಣ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಈ ಮಾಹಿತಿ ಪತ್ರಕರ್ತರಿಗೆ ಹಾಗೂ ಪೊಲೀಸರಿಗೆ ತಿಳಿಸಿದರು.

 

ವರದಿ ಉಮಾಶಂಕರ ಕ್ಷತ್ರಿ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!