ರಾಣಿ ಶೂಗರ್ಸ್, ಸತತ 6 ನೇ ದಿವಸಕ್ಕೆ ಕಾಲಿಟ್ಟ ಹೋರಾಟದಲ್ಲಿ ಭಾಷಣದಿಂದ ಮನಗೆದ್ದ ಜವಾರಿ ರೈತಪರ ಹೋರಾಟಗಾರ ಕುಲಕರ್ಣಿ

Bharath Vaibhav
ರಾಣಿ ಶೂಗರ್ಸ್, ಸತತ 6 ನೇ ದಿವಸಕ್ಕೆ ಕಾಲಿಟ್ಟ ಹೋರಾಟದಲ್ಲಿ ಭಾಷಣದಿಂದ ಮನಗೆದ್ದ ಜವಾರಿ ರೈತಪರ ಹೋರಾಟಗಾರ ಕುಲಕರ್ಣಿ
WhatsApp Group Join Now
Telegram Group Join Now

ಕಿತ್ತೂರು:-ಮಲಪ್ರಭಾ ಸಕ್ಕರೆ ಕಾರ್ಖಾನೆ ಭ್ರಷ್ಟಾಚಾರವನ್ನು ಸಿ.ಬಿ.ಐ ತನಿಖೆಗಾಗಿ ರೈತಸಂಘಗಳು ನಡೆಯುತ್ತಿರುವ ಹೋರಾಟವು ಇಂದಿಗೆ ಸತತ 6 ನೇ ದಿವಸಕ್ಕೆ ಹೋರಾಟ ಕಾಲಿಟ್ಟಿದ್ದು ಇಂದು ಮಹದಾಯಿ ಹೋರಾಟಗಾರ ಶಂಕಲಿ ಅಂಬಲಿಯವರು ಬೆಂಬಲ ಕೊಟ್ಟರು.

ಇದೇ ಸಂದರ್ಭದಲ್ಲಿ ಕಾದ್ರೋಳ್ಳಿ ಹಿರಿಯ ರೈತ ಪರ ಹೋರಾಟಗಾರ ಸುಭಾಷ್ ಕುಲಕರ್ಣಿ ಜವಾರಿ ಬಾಷೆಯಲ್ಲಿ ಭಾಷಣ ಮಾಡಿ ಗಮನ ಸೆಳೆದರು. ಇದೆ ಸಂದರ್ಭದಲ್ಲಿ ಸುಭಾಷ್ ಕುಲಕರ್ಣಿಯವರು ಬೆಳಗಾವಿ ಜಿಲ್ಲಾಧಿಕಾರಿ ಮಹಮದ್ ರೋಷನ್ ಅವರನ್ನು ಭೇಟಿಯಾಗಿ ಮಲಪ್ರಭಾ ಸಕ್ಕರೆ ಕಾರ್ಖಾನೆ ಉಳಿವಿಗಾಗಿ ಮನವಿ ಪತ್ರ ಸಲ್ಲಿಸಿದರು

ವರದಿ:-   ಬಸವರಾಜು. 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!