ಸಿಂಧನೂರು : ಏ. 28 ತಾಲೂಕಿನ ಎಲೆ ಕೂಡ್ಲಿಗಿ ಗ್ರಾಮದಲ್ಲಿ ಅಂಬೇಡ್ಕರ್ ಯುವಕ ಮಂಡಳಿ ವತಿಯಿಂದ ಡಾ. ಬಾಬು ಜಗಜೀವನ್ ರಾಮ್ ರವರ 118 ನೇ ಹಾಗೂ ಡಾ. ಬಿ ಆರ್ ಅಂಬೇಡ್ಕರ್ ಅವರ134 ನೇ ಜನ್ಮದಿನಾಚರಣೆಯನ್ನು ಎಲೆಕೂಡ್ಲಿಗಿ ಗ್ರಾಮದ ಸರಕಾರಿ ಉನ್ನತೀಕರಿಸಿದ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಈ ಇಬ್ಬರ ಮಹನೀಯರ ಜನ್ಮದಿನವನ್ನು ಅತ್ಯಂತ ಯಶಸ್ವಿ ಯಾಗಿ ಆಚರಿಸಲಾಯಿತು
ಕಾರ್ಯಕ್ರಮ ಅಧ್ಯಕ್ಷತೆ ಅಶೋಕ್ ನಂಜಲದಿನ್ನಿ ದಸಂಸ ಜಿಲ್ಲಾಧ್ಯಕ್ಷರು ರಾಯಚೂರು ವಹಿಸಿಕೊಂಡಿದ್ದರು ಈ ಕಾರ್ಯಕ್ರಮದ ನೇತೃತ್ವ ನಿರುಪಾದೆಪ್ಪ ಎಲೆಕೂಡ್ಲಿಗಿ ವಹಿಸಿದ್ದು ನಿರೂಪಣೆ ಅಚ್ಚುಕಟ್ಟಾಗಿ ಸುರೇಶ್ ಎಲೆಕೂಡ್ಲಿಗಿ ನಿರುಪಿಸಿದರು .
ಈ ಸಂದರ್ಭದಲ್ಲಿ. ಮುಖ್ಯ ಅತಿಥಿಗಳಾಗಿ ಅಶೋಕ್ ನಂಜಲದಿನ್ನಿ ದಸಂಸ ಜಿಲ್ಲಾಧ್ಯಕ್ಷರು ರಾಯಚೂರು. ಅಮರೇಶ್ ಗಿರಿಜಾಲಿ. ನಿರುಪಾದೆಪ್ಪ ಎಲೆಕೂಡಲಿಗಿ. ಮೌನೇಶ್ ಜಾರವಾಡಗಿ. ಮರಿಸ್ವಾಮಿ ಹಸಮ್ಕಲ್ ದುರುಗೇಶ್ ಕಲ್ಮಂಗಿ. ಸುರೇಶ್ ಎಲ ಕೂಡ್ಲಿಗಿ ಸುರೇಶ್ ಗೊರೆಬಾಳ ಇನ್ನು ಅನೇಕರಿದ್ದರು
ವರದಿ:ಬಸವರಾಜ ಬುಕ್ಕನಹಟ್ಟಿ