Ad imageAd image

ಜನವರಿ ೨೨ ರಿಂದ ಜಂಟಿ ಅಧಿವೇಶನ ಆರಂಭ

Bharath Vaibhav
ಜನವರಿ ೨೨ ರಿಂದ ಜಂಟಿ ಅಧಿವೇಶನ ಆರಂಭ
WhatsApp Group Join Now
Telegram Group Join Now

ಬೆAಗಳೂರು: ವಿಧಾನ ಮಂಡಲದ ಜಂಟಿ ಅಧಿವೇಶನ ಜನವರಿ ೨೨ ರಿಂದ ಆರಂಭವಾಗಿ ೩೧ ರವರೆಗೆ ನಡೆಯಲಿವೆ.
ಬೆಂಗಳೂರಿನ ವಿಧಾನ ಸಭೆಯಲ್ಲಿ ಜಂಟಿ ಅಧಿವೇಶನ ೧೦ ದಿನಗಳವರೆಗೆ ನಡೆಯಲಿದ್ದು, ಕೆಲವು ಮಹತ್ವದ ವಇಷಯಗಳ ಕುರಿತು ರ‍್ಚೆ ನಡೆಯಲಿದೆ. ಎಂದು ಪ್ರಕಟಣೆ ತಿಳಿಸಿದೆ.
ವಿಬಿಜಿ ರಾಮ್ ಜಿ ಕಾಯ್ದೆ ಕುರಿತು ವಿಶೇಷ ರ‍್ಚೆ ಈ ಅಧಿವೇಶನದಲ್ಲಿ ನಡೆಯಲಿದ್ದು, ಈ ಮಹತ್ವದ ರ‍್ಚೆ ಸೇರಿದಂತೆ ಇನ್ನು ಅನೇಕ ವಿಷಯಗಳು ರ‍್ಚೆಗೆ ಬರಲಿವೆ. ಫೆಬ್ರುವರಿಯಲ್ಲಿ ಬಜೆಟ್ ಅಧಿವೇಶನವೂ ನಡೆಯುವ ಸಾಧ್ಯತೆ ಇದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!